Monday, November 2, 2009

ತವಕ..ತಲ್ಲಣ.ಸಂತಸ.. - ಮಿಶ್ರಮಾಧುರ್ಯ ಸೀರೀಸ್

ರದನೋದಯ ಜ್ವರ ದಮ್ ರೋಟ್ ಮೇಲೆ ನಡೆಯುತ್ತಾ ಇದೆ. :)
ಇನ್ನೂ ಹಲ್ ಬಂದಿಲ್ಲ ಹಲ್ ಸೆಟ್ಟಿಗೆ ಆರ್ಡರ್ ಕೊಡಬೇಕೋ ಏನೋ ಅಂತ ಯೋಚನೆ ಮಾಡುತ್ತಾ ತುತ್ತು ಇಡುವಾಗ ಬೆರಳು ಕಡಿದು ಬಿಡಬೇಕೇ..!!
ಟುಪ್ಪೂಗೆ ಹನ್ನೊಂದು ತುಂಬಿತು..!
ಸಣ್ಣದಾಗಿ ಜ್ವರ ಮತ್ತು ಆಗ ಈಗ ಲೂಸ್ ಮೋಶನ್ ಆಗ್ತಾ ಇದ್ರೂ, ದಮ್ರೋಟ್ ಮಾಡಿದ್ರೆ ತಿನ್ನದೆ ಹ್ಯಾಗಿರೋದು ಅಂತ ಚಪ್ಪರಿಸಿಕೊಂಡು ತಿನ್ನುತ್ತೆ ಈ ಪುಟ್ಟಗುಬ್ಬಿ ಈಗ. ಹನ್ನೊಂದು ಮಾಸಗಳುರುಳಿ ವರ್ಷದ ಹೆಜ್ಜೆಗಳು ಮೆತ್ತಗೆ ಮೂಡ್ತಾ ಇದೆ.
ಮರಿಗೆ ಕೈಬಿಟ್ಟು ನಡೆಯಲು ತವಕ, ನೋಟ ಸಕ್ಕತ್ತಾಗಿರುತ್ತಾದರೂ ಅಮ್ಮನಿಗೆ ತಲ್ಲಣ. :)

15 comments:

VENU VINOD said...

cho chweet :)

ಶಿವಪ್ರಕಾಶ್ said...

paapu cute aagi ide :)

ಸಾಗರದಾಚೆಯ ಇಂಚರ said...

cho cho cho chweet

ರಂಜನಾ ಹೆಗ್ಡೆ said...

ದೃಷ್ಟಿ ತಾಗ್ತು. ಸೃಷ್ಟಿ ಗೆ.

Ajay said...

"ಇನ್ನೂ ಹಲ್ ಬಂದಿಲ್ಲ ಹಲ್ ಸೆಟ್ಟಿಗೆ ಆರ್ಡರ್ ಕೊಡಬೇಕೋ ಏನೋ ಅಂತ ಯೋಚನೆ ಮಾಡುತ್ತಾ.."

hedarkobedi Sindhu, hallu iLde iro manushyarannu naanu node illa illivargu ;-)

Prashanth M said...

ಚಿತ್ರ ಮತ್ತು ನಿಮ್ಮ ಬರಹ ನೋಡಿ ನನ್ನ ಅಕ್ಕನ ಮಗಳು ನೆನಪಾದಳು... ಬಹಳಾ ಚೆನ್ನಾಗಿದೆ....

ರಾಜೇಶ್ ನಾಯ್ಕ said...

ಮೊದಲನೇ ಸುತ್ತಿನ ದೃಷ್ಟಿ ತೆಗೆದುಬಿಡಿ, ಸೃಷ್ಟಿಗೆ!

ಸುಪ್ತದೀಪ್ತಿ said...

ಈ ಸೃಷ್ಟಿ ಅಚ್ಚರಿಗಳ ಆಗರ, ಅಂತಲೇ ಅವಳ ಹಣೆಯ ತಿಲಕವೂ!
ಖುಷಿಯಾಯ್ತು ಪುಟ್ಟಿಯ ಮೋಡಿಯ ನೋಟ ನೋಡಿ. ಸದಾ ಸುಖವಾಗಿರಲಿ.

Annapoorna Daithota said...

ಮುದ್ದಾಗಿದೆ ಮಗು :)

ಶಾಂತಲಾ ಭಂಡಿ (ಸನ್ನಿಧಿ) said...

ಗುಬ್ಬಕ್ಕಿ :-)

Unknown said...

ತುಂಬಾ ಮುದ್ದಾಗಿದ್ದಾಳೆ ೨ ಪಪ್ಪಿ ನನ್ನ ಲೆಕ್ಕದಲ್ಲಿ

SuZ said...

So cute :)
Yava hakki nodtidaale?? :)

Murthy said...

Hallu late aagi bandashtu gattiyagi irutte antha yaro heLthidda nenapu!!

ಆನಂದ said...

ಹಾಗೇ ಸುಮ್ಮನೆ ಕಣ್ಣಾಡಿಸಿದೆ, ನಿಮ್ಮ ಬರಹಗಳೂ ನಿಮ್ಮ ಮಗುವಿನಷ್ಟೇ ಚೆನ್ನಾಗಿವೆ :)

ತೇಜಸ್ವಿನಿ ಹೆಗಡೆ said...

cuteeeeee. ChOoo chweet :)