ಬಾಕಿ ಮೊಕ್ತಾ
-
ಆಮೇಲೆ ಚಿಲ್ಲರೆ ಕೊಡುತ್ತೇನೆ ಎಂದು ಕಂಡಕ್ಟರು
ಟಿಕೇಟಿನ ಹಿಂದೆ ಬರೆದುಕೊಟ್ಟಿದ್ದ ಮೊತ್ತ
ಪಡೆವುದ ಮರೆತು ಬಸ್ ಇಳಿದ ದಿನ
ಎಷ್ಟೋ ಹೊತ್ತಿನವರೆಗೆ ಕಾಡಿತ್ತು ಅದೇ ಕೊರಗು
ಕಾಡಿರಬಹುದೇ ಆ ಕಂ...
Tuesday, September 29, 2009
Subscribe to:
Post Comments (Atom)
11 comments:
ಅಲೆಲೆಲೆ...
ಪುಟ್ಟಿಗೆ ಹತ್ತುತಿಂಗಳಾಗೋತಾ ಆಗ್ಲೇ!
ಮುದ್ದುಮುದ್ದುಗೆ ಮುತ್ತುಮುತ್ತು ಚಿಕ್ಕಮ್ಮಂದು.
:-)
Cho... cute... Will visit sometimes to meet her...
Lovely, nice photo
ಓಹ್! ಕಣ್ಣುಗಳೇ ಮಾತಾಡುತ್ತವೆ!
ಕಂದಮ್ಮನಿಗೊಂದು ನನ್ನ ಪಪ್ಪಿ...
naa birthday ge bappa time aakta iddu.
ಅಚೂ....ಚೋ ಕ್ಯೂಟ್!! ಸಿಕ್ಕಾಪಟ್ಟೆ ಮುದ್ದಾಗಿದ್ದಾಳೆ ಪುಟ್ಟ್‌ಮರಿ!:)
ಬೆರಗುಗಂಗಳ ಬೆಳಕಿಗೆ
ಮುದ್ದು ಮುದ್ದು ಮುದ್ದು
ಹಗಲು ದಣಿದ ಮನಸಿಗೆ
ಇದುವೆ ಖಾಸಾ ಮದ್ದು
:-)
ಸಿಹಿ ಮುತ್ತುಗಳು ಮುದ್ದು ಪುಟಾಣಿಗೆ :)
ಸ್ಪಂದಿಸಿದ ಎಲ್ಲರಿಗೂ ವಂದನೆಗಳು.
ಎಲ್ಲರ ಮುದ್ದುಗಳನ್ನೂ ಅವಳಿಗೆ ನನ್ನ ಇನ್ನೆರಡು ಮುದ್ದು ಸೇರಿಸಿ ತಲುಪಿಸಿದ್ದೇನೆ.
ಪ್ರೀತಿಯಿಂದ,
ಸಿಂಧು
Post a Comment