Wednesday, July 15, 2009

ಅರ್ಥ - ಅಪಾರ್ಥ

" If you have built castles in the air, your work need not be lost;
that is where they should be.
Now put the foundations under them.."

ಹೆನ್ರಿ ಡೇವಿಡ್ ಥೋರೋ (ಥೋರು) ನ ಈ ಉಕ್ತಿ ನನ್ನನ್ನು ಸದಾ ಕಾಡಿದ, ಕಾಪಾಡಿದ ಸಾಲು.

ಕಾಡುವ ಸಾಲುಗಳನ್ನ ಬರೆದವರ ಬಗೆಗಿನ ಅರ್ಥ-ಅಪಾರ್ಥಗಳ ಕುರಿತು ನನ್ನ ಇತ್ತೀಚಿನ ಗ್ರಹಿಕೆಯನ್ನ ಕೆಂಡಸಂಪಿಗೆಯ ನನ್ನ ಅಂಕಣ ಲಾವಂಚದಲ್ಲಿ ಪ್ರಕಟಿಸಲಾಗಿದೆ. [http://kendasampige.com/article.php?id=2657]

ಸಮಯವಿದ್ದರೆ ಓದಿ, ಏನನ್ನಿಸಿತು ಹಂಚಿಕೊಳ್ಳಿ.

ಪ್ರೀತಿಯಿಂದ
ಸಿಂಧು

1 comment:

sunaath said...

ಕೆಂಡಸಂಪಿಗೆಯಲ್ಲಿಯ ನಿಮ್ಮ ಲೇಖನ ಓದಿದೆ. ಒಳ್ಳೆಯ ಅಡುಗೆಯನ್ನು ಸವಿಯುತ್ತಿರುವಾಗ ಅಡುಗೆ ಮಾಡಿದವನ ಬಗೆಗೆ
ವಿಚಾರ ಮಾಡಬಾರದು, ಅಲ್ಲವೆ?