ಈ ಕತೆಯೊಳಗಿನ ಮಾಣಿಕ್ಯ ಈಗ ತಾನೇ ನಂಗೆ ಫೋನಲ್ಲಿ ಹೆಚ್ಚೂ ಕಮ್ಮಿ 10 ವರ್ಷಗಳ ನಂತರ ಮಾತಾಡಕ್ಕೆ ಸಿಕ್ಕಿದ. ಸಿಗಲು ಕಾರಣವಾದ ಭಾರತತ್ತೆಗೆ, ಅವನು ಅಲ್ಲಿಗೆ ಬರಲು ಕಾರಣವಾದ ಅವನ ಪ್ರಾಜೆಕ್ಟಿಗೆ..ಬಿಲಿಯನ್ ಥ್ಯಾಂಕ್ಸ್.
ದೀಪಾವಳಿಯ ರಜೆ ಕಳೆದು ವಾಪಸ್ ಬೆಂಗಳೂರಿಗೆ ಬಂದ ಕೂಡಲೇ ಅವನ ಮನೆಗೆ ಓಡಿ ಹೋಗುವವಳಿದ್ದೇನೆ.. ಅವನು ಈ ವರ್ಷ ಎಸ್ಸೆಸ್ಸೆಲ್ಸಿ.. :) ಉದ್ದ್ ದ್ದ್ ದ್ದಾಆಆಆಆಅಕ್ಕೆ ಬೆಳೆದಿದಾನಂತೆ.. !
ಫಲೂಡ ಎಲ್ಲಿರಬಹುದು.. ನಮ್ಮನೇಲಂತೂ ಒಂದು ಜೋಕಾಲಿಯಿದೆ.. :)
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
4 comments:
ಅಕ್ಕಾ,
ನಾನು ಬರಲಾ ಅವನ್ನಾ ನೋಡಲೇ?
Sindhu akka ivattu magugaLa maanikyana matte odide cant help crying.....
malnadhudgi
ದಿವಾ - ದಿವ್ಯಾ...ಈ ಎರಡು ಜೀವಗಳ ಬಾಂಧವ್ಯ ಎಷ್ಟು ಅದ್ಭುತವಾಗಿ ಮೂಡಿಬಂದಿದೆ. ಸಂಪೂರ್ಣವಾಗಿ ನನ್ನ ಮನ ಮುಟ್ಟಿದೆ ಈ ಕತೆ. ಸ್ನೇಹಕ್ಕೆ ವಯಸ್ಸಿನ ಪರಿವೆ ಇಲ್ಲ ಅಂತ ತುಂಬ ಚೆನ್ನಾಗಿ ಮನ ಮುಟ್ಟಿ ಮನದಟ್ಟು ಮಾಡಿದೆ. ನನ್ನ ಪ್ರಕಾರ ಈ ಕತೆಗೆ ಸೂಕ್ತವಾದ ಒಂದು ಛಾಯಚಿತ್ರ ನನ್ನ ಆಲ್ಬಂನಲ್ಲಿ ಇದೆ. ಅದರ ಲಿಂಕ್ :) - http://www.flickr.com/photos/suzay/1445991746/in/datetaken/
ರಂಜೂ,
ನಂಗೇ ಇನ್ನು ಹೋಗಕ್ಕಾಗಲ್ಲೆ. ನಾನು ಹೋಗವು ಅಂದ್ಕೊಂಡಾಗ ಅವನು ಬಿಸಿ ಇದ್ದ.. "sslc" ಹಂಗಾಗಿ ಮುಂದ್ ಹೋಗ್ತಾ ಇದ್ದು. ನೋಡಣ. ಹೋಗಕ್ಕಾರೆ ಕರೀತಿ.
ಮಲ್ನಾಡ ಹುಡುಗಿ,
ನಾನು ಅದನ್ನ ಬರೆದಿಟ್ಟಾಗ ನನ್ನ ಮನದ ದುಗುಡವೆಲ್ಲ ಕಳೆದು ಹೂಚೆಲ್ಲಿದ ಬೆಳಗ್ಗೆಯಂತೆ ಹಿತವಾಗಿತ್ತು. ದಿವಾನ ನೆನಪೇ ತುಂಬ ಮುದಕೊಡುತ್ತದೆ. ಎಲ್ಲ ಪುಟ್ಟ ಮಕ್ಕಳಲ್ಲೂ ಅವನೇ ಇರುತ್ತಾನೆ.
ಸುಜಯ್,
ನೀವು ಯಾವಾಗ್ಲೂ ಹೀಗೇ ಜೆನರಸ್..
ಹುಂ ಆ ಫೋಟೋ ತುಂಬ ಚೆನಾಗಿ ಬಂದಿದೆ. ಥ್ಯಾಂಕ್ಯೂ.
ಪ್ರೀತಿಯಿಂದ
ಸಿಂಧು
Post a Comment