ಕನ್ನಡದ ಅದಮ್ಯ ಚೇತನ ಪೂರ್ಣಚಂದ್ರ ತೇಜಸ್ವಿ ಇನ್ನು ಬರಿ ನೆನಪು,ಸಂಕಿರಣ,ಪುಸ್ತಕಮಾಲೆ...
ತಮ್ಮ ಬರಹ ಚಟುವಟಿಕೆಗಳಿಂದ ನಮಗೆ ಆಪ್ತ ರಾಗಿದ್ದ ಹಿರಿಯ ಜೀವ..
ಸಮೀಪ-ಪರಿಚಯವಿಲ್ಲದ ಓದುಗ-ಅಭಿಮಾನಿಯಾದ ನನಗೇ ಸಂಕಟವಾಗುತ್ತಿದೆ.
ಅವರ ಅಗಲಿಕೆಯ ನೋವನ್ನ ಸಹಿಸುವ ಶಕ್ತಿ ಕುಟುಂಬಕ್ಕೆ ಬರಲಿ.
ತಮ್ಮ ಬರಹ ಚಟುವಟಿಕೆಗಳಿಂದ ನಮಗೆ ಆಪ್ತ ರಾಗಿದ್ದ ಹಿರಿಯ ಜೀವ..
ಸಮೀಪ-ಪರಿಚಯವಿಲ್ಲದ ಓದುಗ-ಅಭಿಮಾನಿಯಾದ ನನಗೇ ಸಂಕಟವಾಗುತ್ತಿದೆ.
ಅವರ ಅಗಲಿಕೆಯ ನೋವನ್ನ ಸಹಿಸುವ ಶಕ್ತಿ ಕುಟುಂಬಕ್ಕೆ ಬರಲಿ.
ನಮ್ಮೆಲ್ಲರ ತುಂಬು ಹೃದಯದ ನಮನ ಅವರ ಚೇತನಕ್ಕೆ.
ದೂರದಲ್ಲಿದ್ದರೂ ಆಪ್ತ ಸಾಂತ್ವನ ಮನೆಮಂದಿಗೆ.
ದೂರದಲ್ಲಿದ್ದರೂ ಆಪ್ತ ಸಾಂತ್ವನ ಮನೆಮಂದಿಗೆ.
6 comments:
I really miss MAYALOKA 2 and 3..... :O
-LD
ನಾನು ತುಂಬಾ miss ಮಾಡ್ಕ್ಯತ್ತಾ ಇದ್ದಿ ಸಿಂಧು ಅಕ್ಕಾ.ನಾನು ಸಾಯದ್ರೊಳಗೆ ಅವರನ್ನಾ ಕಣ್ಣು ತುಂಬಾ ನೋಡಕು ಅಂತಾ ಆಸೆ ಇತ್ತು ಮರಾಯ್ತಿ.
i really missed him.
ಹೌದು. ಅವರು ಅಪರೂಪದ ಸಾಹಿತಿ ಅಷ್ಟೇ ಅಲ್ಲ,ಅಪರೂಪದ ವ್ಯಕ್ತಿ ಮತ್ತು ಚಿಂತಕ. ನನಗೂ ಒಮ್ಮೆ ಅವರನ್ನ ನೋಡಬೇಕು, ಮಾತಾಡಬೇಕು ಅಂತ ತುಂಬ ಆಶೆಯಿತ್ತು. :(
Our Sahayadri Range is poorer by one of its true son.
ಸಧ್ಯ! ನಿಮ್ಮ ಹಾಗೆ ನನಗೆ ಆಗಿಲ್ಲ.ನಮ್ಮ ಮನೆ ಅವರ ಮನೆ ನಮೀಪವೆ ಆದ್ರೂ ನಾನು ಅವರನ್ನ ನೋದಿದ್ದು ಎರಡೇ ಸಲ.ಮಾತನಾಡಿಸಿದ್ದು ಒಂದೇ ಬಾರಿ ಅದೂ ಅವರೆ ಸ್ವತ: !!! ನನ್ನ ಹತ್ರ ಅವರ ಆಟೊಗ್ರಾಫ್ ಸಹ ಇದೆ :)
ಆದರೂ ನನಗೆ ಇನ್ನೂ ಕೆಲವು ಆಸೆಗಳು ಅಪೂರ್ಣವಾಗಿಯೇ ಉಳಿದವು :(
I Too Really miss him with all of us.
- ರಂಜಿತ್ ಎಂ
:-( :-( ;-(
Post a Comment