Wednesday, August 8, 2007

ಸೌಜನ್ಯದ ಮಿತಿ..

ಮಾತು ಬರುವುದು ಎಂದು ಮಾತನಾಡುವುದು ಬೇಡ..

ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ ಅದಕೆ ಕಂಡ ನೋಟ
ಸಮುದ್ರದಂಥ ಪ್ರಾಣಿ..


ಇದು ಪ್ರಿಯ ಶ್ರೀ ಕೆ.ಎಸ್.ನರಸಿಂಹಸ್ವಾಮಿಯವರ ಕವಿತೆಯ ಸಾಲುಗಳು ಮತ್ತು ದಿನದಿನವೂ ಹೊಸದಾಗಿ ಹೊಳೆವ ತಿಳಿವಳಿಕೆಯ ಬೆಳಕು. ನನ್ನ ಮನದ ಕತ್ತಲಲ್ಲಿ ಆಗೀಗ ಮಿಂಚುತ್ತದೆ. ಮಿಂಚಿ ಮರೆಯಾಗದಂತೆ ಕಾಯಬೇಕಿದೆ.

3 comments:

Anonymous said...

Thought I will just visit and see what's new this week... disappointed :(

Bareeri maDam...

- SHREE

Parisarapremi said...

ಅದ್ಭುತ ಸಾಲುಗಳು... ಮರೆಯಾಗಲು ಸಾಧ್ಯವೇ ಇಲ್ಲ ಬಿಡಿ..

Satish said...

ಸಿಂಧು ಮೆಡಮ್,

ಯಾಕ್ ಏನೂ ಬರೆದಿಲ್ಲಾ?
ಎಲ್ರೂ ಒಂಥರಾ ಮೌನವ್ರತ ಆಚರಿಸಿಕೊಂಡಿರೋ ಹಾಗಿದೆ ನೋಡಿ!