ನನಗೆ ಬೇಕಿದೆ
ನಿನ್ನ ಜೊತೆ,ಮೆಲ್ನಗೆ,ಮುನಿಸು,ನಗೆಮಾತು.
ನಿನಗೆ ಬೇಡೆನ್ನಿಸಿದೆ
ನನ್ನೆಲ್ಲ ಬೇಕುಗಳ ಸಾಂಗತ್ಯ;
ಮಾತು ಸಾಕೋಸಾಕು..!?
ಅಲ್ಲಿ ಇರುಳಿನಲ್ಲು ಬೆಳಗು
ಕತ್ತಲಿಲ್ಲಿ ಒಳಗು ಹೊರಗು!
ಸಿಂಧು,ನಿಮ್ಮ ಕನ್ನಡ....ಉತ್ಕೃಷ್ಟ. ಕವಿತೆ ಬರೆಯುವುದು ನಿಮಗೆ ಸಲೀಸಾಗಿ ಬರುತ್ತೆ ಅನ್ಸುತ್ತೆ. ಎಲ್ಲಾ ಪೋಸ್ಟ್ ಗಳಲ್ಲೂ ನೀವು ಬಳಸಿರುವ ಕನ್ನಡ ಮಾತ್ರ ಟಾಪ್ ಕ್ಲಾಸ್. ಚೆನ್ನಾಗಿ ಬರೆದಿರೋ ಕನ್ನಡ ಓದಲೂ ಚೆನ್ನ. ನಿಮ್ಮ ಬ್ಲಾಗ್ ಬಹಳ ಹಿಡಿಸಿತು. ಬರುತ್ತಿರುವೆ ಇಲ್ಲಿಗೆ.
ಸಿಂಧು,
ReplyDeleteನಿಮ್ಮ ಕನ್ನಡ....ಉತ್ಕೃಷ್ಟ. ಕವಿತೆ ಬರೆಯುವುದು ನಿಮಗೆ ಸಲೀಸಾಗಿ ಬರುತ್ತೆ ಅನ್ಸುತ್ತೆ. ಎಲ್ಲಾ ಪೋಸ್ಟ್ ಗಳಲ್ಲೂ ನೀವು ಬಳಸಿರುವ ಕನ್ನಡ ಮಾತ್ರ ಟಾಪ್ ಕ್ಲಾಸ್. ಚೆನ್ನಾಗಿ ಬರೆದಿರೋ ಕನ್ನಡ ಓದಲೂ ಚೆನ್ನ. ನಿಮ್ಮ ಬ್ಲಾಗ್ ಬಹಳ ಹಿಡಿಸಿತು. ಬರುತ್ತಿರುವೆ ಇಲ್ಲಿಗೆ.