tag:blogger.com,1999:blog-4515791944382207090.post8234692553817724286..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಕಲಾಮಜ್ಜನಿಗೆ ನಮನ.ಸಿಂಧು sindhuhttp://www.blogger.com/profile/11363295766940671498noreply@blogger.comBlogger1125tag:blogger.com,1999:blog-4515791944382207090.post-40128394752264691652015-07-28T12:29:39.931+05:302015-07-28T12:29:39.931+05:30ನಮ್ಮ ಹಳ್ಳಿಯ ಶಾಲೆಗಳ ಸಂಸ್ಕೃತಿ ಹಾಗು ನವನಾಗರಿಕ ಪಟ್ಟಣಗಳ ...ನಮ್ಮ ಹಳ್ಳಿಯ ಶಾಲೆಗಳ ಸಂಸ್ಕೃತಿ ಹಾಗು ನವನಾಗರಿಕ ಪಟ್ಟಣಗಳ ನಾಗರಿಕತೆಯ ವ್ಯತ್ಯಾಸವನ್ನು ಸರಿಯಾಗಿ ಕವನಿಸಿದ್ದೀರಿ. ಏನೇ ಆದರೂ, ಕಲಾಮರ ನಿಧನವು ಅನೇಕ ವಿದ್ಯಾರ್ಥಿಗಳಲ್ಲಿ ಕಣ್ಣೀರನ್ನು ತರಿಸಿದೆ. ನನ್ನ ಮೊಮ್ಮಗಳು ರಾತ್ರಿ ಹತ್ತೂವರೆಗೆ ನನಗೆ ಫೋನು ಮಾಡಿ, ಗದ್ಗದಿತ ಧ್ವನಿಯಲ್ಲಿ ಈ ದುಃಖದ ಸಮಾಚಾರವನ್ನು ತಿಳಿಸಿದಳು.sunaathhttps://www.blogger.com/profile/13386371953472087631noreply@blogger.com