tag:blogger.com,1999:blog-4515791944382207090.post606413131231554451..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ರುಚಿ..ಸಿಂಧು sindhuhttp://www.blogger.com/profile/11363295766940671498noreply@blogger.comBlogger9125tag:blogger.com,1999:blog-4515791944382207090.post-11097678701535562772007-07-12T03:01:00.000+05:302007-07-12T03:01:00.000+05:30ಬೀದಿ ಬದಿಯ ಮಸಾಲೆ ಪುರಿಯ ರುಚಿಯಿದ್ದದ್ದು ಅಜ್ಜಿಯ ದಿನದ ದು...ಬೀದಿ ಬದಿಯ ಮಸಾಲೆ ಪುರಿಯ ರುಚಿಯಿದ್ದದ್ದು ಅಜ್ಜಿಯ ದಿನದ ದುಡಿಮೆಯ ಹಬೆಯಲ್ಲಾ ಅಥವಾ ಮಸಾಲೆಪೂರಿ ಅಂಗಡಿಯವನ ದುಡಿಮೆಯ ಹಬೆಯಲ್ಲಾ? ಅಥವಾ ರುಚಿಯಿದ್ದದ್ದು ಮೊಮ್ಮಗುವಿಗಾಗಿ ಪೂರಿಯನ್ನು ತೆಗೆದಿರಿಸಿಕೊಂಡ ಅಜ್ಜಿಯ ಕೈಯಲ್ಲಾ....Supreeth.K.Shttps://www.blogger.com/profile/07234642942487797807noreply@blogger.comtag:blogger.com,1999:blog-4515791944382207090.post-85755416622039265732007-07-03T12:04:00.000+05:302007-07-03T12:04:00.000+05:30ಶ್ರೀನಿಧಿ,:) ಹಾಗಾಗುತ್ತೆ, ಮತ್ತು ಹಾಗಾಗಲೇ ಬೇಕು.. :)ಸು,...ಶ್ರೀನಿಧಿ,

:) ಹಾಗಾಗುತ್ತೆ, ಮತ್ತು ಹಾಗಾಗಲೇ ಬೇಕು.. :)

ಸು,
ನನ್ನ ಕೈಯಿಂದಲೇ ಬರೆದಿದ್ದು..
ಎಲ್ಲ ಬರಹಗಳು ಎಲ್ಲರಿಗೂ ಇಷ್ಟ ಆಗುವುದಿಲ್ಲ.. :(

ಶ್ರೀ,
ಮೆಚ್ಚುಗೆಗೆ ಥ್ಯಾಂಕ್ಸ್,
ಅವಳ ಚೇತನವೇ ನನ್ನ ಬರಹವನ್ನು ಎತ್ತಿ ಹಿಡಿದಿರುವುದು.

ಯಾತ್ರಿಕ,
ತಿಂದಿಲ್ಲ ನಾನು ಆ ಬರ್ಫಿ. :(
ರುಚಿಯಾದ ಬರಹವನ್ನು ಚಪ್ಪರಿಸಿಕೊಂಡು ತಿನ್ನಬೇಕಷ್ಟೇ.. ಏನು ಮಾಡಲಿ ಅಂತ ಯೋಚಿಸುತ್ತಾ ಕೂರಬಾರದು.. ಅಲ್ಲದೇ ರುಚಿಯಾಗಿದೆ ಅಂತ ಮಾಡಿದವರಿಗೆ ಹೇಳಿದಿರಲ್ಲಾ ಅದು ದೊಡ್ಡ ಮಾತು. ಅಡಿಗೆಯವಳು ಖುಷಿಯಾಗಿ ಇನ್ನೊಂದು ಬರಹದ ಪಾಕ ಕಟ್ಟುತ್ತಿದ್ದಾಳೆ.. :)

ಭಾವಜೀವಿ,

ರಂಜು,
ನಂಗೆ ಕಂಡಷ್ಟನ್ನ ನಾನು ಹೇಳಿದೆ. ನಿನ್ನ ನೋಟ ದಾರಿ ಮುಂದಿದೆ.. ಮತ್ತು ಇದು ನನಗೆ ಹೊಸ ತಿಳಿವು.

ರಾಜೇಶ್,
ನಿಮ್ಮ ಚಾರಣದ ನೋಟಕ್ಕಿಂತಲೇ ಇದು?
ಹೌದು ಈ ಬರಹದ ಹೂರಣ ಮತ್ತು ಚೇತನ ಆ ಅಜ್ಜಿ, ಅವಳ ಇದ್ದುದರಲ್ಲೆ ಚಂದ ಕಟ್ಟುವ ಬದುಕು, ಮತ್ತು ತಾನು ತೃಪ್ತಿಯಿಂದ ತೇಗುವಾಗ, ನೆನಪಿಟ್ಟುಕೊಂಡ ಮೊಮ್ಮಗುವಿನ ನೆನಪು-ಪ್ರೀತಿ.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-78080316851773186862007-06-27T11:29:00.000+05:302007-06-27T11:29:00.000+05:30ಮೊಸರು ತರಲು ಹೋದಾಗ ಗಮನಿಸಿದ್ದು ಇಂತಹ ಸುಂದರ ಲೇಖನದ ಜನ್ಮಕ...ಮೊಸರು ತರಲು ಹೋದಾಗ ಗಮನಿಸಿದ್ದು ಇಂತಹ ಸುಂದರ ಲೇಖನದ ಜನ್ಮಕ್ಕೆ ಕಾರಣವಾಗಿದೆಯಲ್ಲ! ಅಜ್ಜಿಯ ಪ್ರೀತಿಗೆ ಸಾಟಿಯಿಲ್ಲ..ಎಂಬರ್ಥ ಕೊಡುವ ಕೊನೆಯ ಚರಣ ಹಿಡಿಸಿತು.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-4515791944382207090.post-4327896880462141992007-06-26T17:25:00.000+05:302007-06-26T17:25:00.000+05:30ಅಕ್ಕಾ,ನೋಟಗಳಾಚಿನ ಚಿತ್ರವನ್ನ ಅರ್ದ ತೋರಿಸಿದ ಹಂಗೆ ಇದ್ದು....ಅಕ್ಕಾ,

ನೋಟಗಳಾಚಿನ ಚಿತ್ರವನ್ನ ಅರ್ದ ತೋರಿಸಿದ ಹಂಗೆ ಇದ್ದು.

ಏನೋ ಹೇಳಕೆ ಹೋಗಿ ಅದನ್ನ ಹೇಳದು ಬ್ಯಾಡ ಅಂತ ನಿರ್ಧರಿಸಿ ಅರ್ದ್ರಕ್ಕೆ ತುಂಡರಿಸಿ ಅಲ್ಲಿಗೆ ಮುಗಿಸಿದ್ದೆ.Anonymousnoreply@blogger.comtag:blogger.com,1999:blog-4515791944382207090.post-38794480871585131202007-06-26T17:04:00.000+05:302007-06-26T17:04:00.000+05:30ಹೇಳಲು ಬಹಳವೇನಿಲ್ಲದಿದ್ದರೂ ತರಕಾರಿ ಸಾಬರ ಮುಖದಲ್ಲಿ ಅರಳಿದ...ಹೇಳಲು ಬಹಳವೇನಿಲ್ಲದಿದ್ದರೂ ತರಕಾರಿ ಸಾಬರ ಮುಖದಲ್ಲಿ ಅರಳಿದ್ದ ಹೂನಗೆ, ಅಜ್ಜಿಯ ಮಲ್ಲಿಗೆ ಮೊಗ್ಗನ್ನು ಪೋಣಿಸಿದ ಕೈಬೆರಳುಗಳಲ್ಲಿ ಉಯ್ಯಾಲೆಯಾಡುವ ಪರಿಮಳ ಮುಂತಾದ ಚಿಕ್ಕ ಚಿಕ್ಕ ಭಾವ ಬಣ್ಣದ ಚಿತ್ರಗಳು ಮನಸ್ಸಿಗೆ ಮೃದು ಘಮವನ್ನು ತಾಗಿಸಿ ಕಚಗುಳಿ ಇಟ್ಟವು... ಒಟ್ಟಿನಲ್ಲಿ ಇಷ್ಟ ಆಯ್ತು..!!ಭಾವಜೀವಿ...https://www.blogger.com/profile/04717159202437742733noreply@blogger.comtag:blogger.com,1999:blog-4515791944382207090.post-16984253193425293212007-06-25T21:18:00.000+05:302007-06-25T21:18:00.000+05:30ಸಿಂಧು.ನೀವು ಹಲ್ದೀರಾಮ್ ಅವರ ಕಿತ್ತಳೆ ಬರ್ಫಿ/ಹಲ್ವ ತಿಂದಿದ...ಸಿಂಧು.
ನೀವು ಹಲ್ದೀರಾಮ್ ಅವರ ಕಿತ್ತಳೆ ಬರ್ಫಿ/ಹಲ್ವ ತಿಂದಿದ್ದೀರಾ? ನಾನು ತಿಂದಿದ್ದೇನೆ. ಅದು ನಾಗಪುರದಲ್ಲಿ ಮಾತ್ರ ಸಿಗೋದಂತೆ. ಅದು ತಿಂದಾಗ ಎಂಥಾ ಅನುಭವ ಆಗತ್ತೆ ಗೊತ್ತಾ- ಅಯ್ಯೋ ಇಷ್ಟು ಸವಿಯಾಗಿರೋದನ್ನು ಒಂದೇ ಸಲ ತಿನ್ಬೇಕಲ್ವಾ, ನಾಳೆಗಾದ್ರೂ ಇದ್ದಿದ್ರೆ- ಅಂತ ಅನಿಸ್ತದೆ. ಅದೊಂಥರ ಪೂರ್ತಿಯಾಗಿ ಆವರಿಸಿಕೊಳ್ಳುವ, ಎದೆಯಲ್ಲೇನೋ ಜಿನುಗುವಂಥ ರುಚಿ. ಈ ನಿಮ್ಮ ಬರಹವನ್ನೋದಿದಾಗ ಆ ನೆನಪು ಒತ್ತೊತ್ತಿಕೊಂಡು ಬಂತು. ಅಮ್ಮಾ, ಅದೇನು ನೋಟಗಳು, ಏನು ನೇವರಿಕೆಗಳು...ಆ ಹಿತವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ಜಗತ್ತೆಲ್ಲವೂ ರುಚಿಯಿಂದ ತುಂಬಿದಂಥ ಭಾವ.
ಇಷ್ಟು ರುಚಿಯಾದ ಬರಹಕ್ಕಾಗಿ ಚಿರಋಣಿ ಅಂತ ರುಚಿಹೀನವಾಗಿ ಹೇಳಲಿಕ್ಕೆ ನಿಜಕ್ಕೂ ಮನಸು ಬಾರದು. ಏನು ಮಾಡಲಿ!ನಂದಕಿಶೋರhttps://www.blogger.com/profile/08264330070982859525noreply@blogger.comtag:blogger.com,1999:blog-4515791944382207090.post-14480184974039985162007-06-25T17:45:00.000+05:302007-06-25T17:45:00.000+05:30ನಂಗಿಷ್ಟವಾಯ್ತು ಸಿಂಧು... ಅಜ್ಜಿಯ ಚೇತನವನ್ನು ಎತ್ತಿ ಹಿಡಿ...ನಂಗಿಷ್ಟವಾಯ್ತು ಸಿಂಧು... ಅಜ್ಜಿಯ ಚೇತನವನ್ನು ಎತ್ತಿ ಹಿಡಿಯುವ ಕೊನೆಯ ವಾಕ್ಯವಂತೂ.. ಸುಪರ್ಬ್....!!!Shreehttps://www.blogger.com/profile/11541927845221428283noreply@blogger.comtag:blogger.com,1999:blog-4515791944382207090.post-62359350943546500202007-06-25T16:57:00.000+05:302007-06-25T16:57:00.000+05:30ಪ್ಚ್.. ಇಲ್ಲಪ್ಪಾ.. not from Sindhu's pen.. ಚ್ವಪ್ಪಾನ...ಪ್ಚ್.. ಇಲ್ಲಪ್ಪಾ.. not from Sindhu's pen..
ಚ್ವಪ್ಪಾನು ಇಷ್ಟ ಆಗಲ್ಲೆ ಅಕ್ಕಾ..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-4515791944382207090.post-35904086282095737832007-06-25T16:38:00.000+05:302007-06-25T16:38:00.000+05:30uhun! :(chitra chennagide!:), baraha ... uhun:(uhun! :(
chitra chennagide!:), baraha ... uhun:(ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.com