tag:blogger.com,1999:blog-4515791944382207090.post5708717380980758338..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಶ್ರಾವಣದಲ್ಲೇ ಮಾಗಿ!ಸಿಂಧು sindhuhttp://www.blogger.com/profile/11363295766940671498noreply@blogger.comBlogger10125tag:blogger.com,1999:blog-4515791944382207090.post-51942720124611923982010-12-11T21:35:54.399+05:302010-12-11T21:35:54.399+05:30tumbaa chennagide.tumbaa chennagide.Anuradhahttps://www.blogger.com/profile/18159660453684527436noreply@blogger.comtag:blogger.com,1999:blog-4515791944382207090.post-58416751846692171402010-10-25T19:20:04.630+05:302010-10-25T19:20:04.630+05:30ಆಪ್ತವಾದ ಬರೆಹ ಮನಮುಟ್ಟುವಂತಿದೆ.ಆಪ್ತವಾದ ಬರೆಹ ಮನಮುಟ್ಟುವಂತಿದೆ.ವೆಂಕಟಕೃಷ್ಣ ಕೆ ಕೆ ಪುತ್ತೂರುhttps://www.blogger.com/profile/02818276304375884860noreply@blogger.comtag:blogger.com,1999:blog-4515791944382207090.post-40512204964681380822010-09-17T21:35:25.362+05:302010-09-17T21:35:25.362+05:30tumba chennagide Sindhu avare... kelavu bhaavagaLa...tumba chennagide Sindhu avare... kelavu bhaavagaLannu vivarisalu baruvudilla... aadre neevu yeshtu sundaravaagi bhaavanegaLannu padhagaLalli hididhittukottideeri e barahadhalli antha aascharya aayithu...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4515791944382207090.post-52787646629395713702010-09-14T04:34:54.195+05:302010-09-14T04:34:54.195+05:30ಸಿಂಧು ಅವರೆ
ಮುಂದಿನ ಬ್ಲಾಗ್ ಮುಂದಿನ ಬ್ಲಾಗ್ ಅಂತ ನೋಡಿಕೊಂ...ಸಿಂಧು ಅವರೆ
ಮುಂದಿನ ಬ್ಲಾಗ್ ಮುಂದಿನ ಬ್ಲಾಗ್ ಅಂತ ನೋಡಿಕೊಂಡು ಬಂದು ಇಲ್ಲಿ ತಲುಪಿದೆ ... ಮತ್ತು ಅದಕ್ಕಾಗಿ ನನಗೆ ನಾನೇ ಧನ್ಯವಾದಗಳನ್ನು ಹೇಳ್ತಾ ಇದ್ದೀನಿ..

ಶ್ರಾವನದಲ್ಲೇ ಮಾಗಿ ಅಂದರೆ ಏನೋ ಹಬ್ಬದ ಬಗ್ಗೆ ಇರಬೇಕು ಅಂತ ಓದಲು ಶುರು ಮಾಡಿದವಳಿಗೆ ಎಲ್ಲಿಂದ ಎಲ್ಲೋ ಹೋದಂತೆ ಅನುಭವ... ಇನ್ಫಿ ಮತ್ತೆ ಚಾರಣದ ಕೊಂಡಿ ನನ್ನದೂ ಆಗಿತ್ತು :)
ನಿಮ್ಮ ಬರಹ ತುಂಬಾ ಚೆನ್ನಾಗಿದೆ ಮತ್ತೆ ಈ ಬ್ಲಾಗ್ ಪೋಸ್ಟ್ನಲ್ಲಿ ವಿವರಿಸಿರುವ ಸ್ನೇಹ ಮನ ತುಂಬುವಂತಿದೆ.. ಮತ್ತೆ ನೀವೇ ಹೇಳಿದಂತೆ 'ಇಲ್ಲಿಯವರೆಗೆ ಅನುಭವಿಸಿದ ಸ್ನೇಹದ ಕ್ಷಣಗಳು ಇನ್ನು ಮುಂದಿನ ಅಂತರವನ್ನ ತುಂಬಿಕೊಡುವಷ್ಟು ಸಶಕ್ತವಾಗಿರಲಿ' ಎಂದು ಹಾರೈಸುತ್ತೀನಿ

ಇದು ತುಂಬಾ ನಿಜ 'ಹೊರಗೆ ಮಳೆ ಹನಿಯುತ್ತಿದ್ದರೂ ಒಳಗೆ ಗಾಜಿನ ಗೋಡೆಯೀಚೆ ಕುಳಿತವಳಿಗೆ ಮುಟ್ಟಲಾಗದೆ ಉಳಿಯುವ ಸಾದೃಶ್ಯ'.. ಬಹಳ ಬಾರಿ ಅನುಭವ ಆಗಿದೆ :(Rashmihttps://www.blogger.com/profile/01743146266406409630noreply@blogger.comtag:blogger.com,1999:blog-4515791944382207090.post-80378629221087308892010-09-10T17:36:33.085+05:302010-09-10T17:36:33.085+05:30ಸಿಂಧು,
ಬಹಳ ಚೆನ್ನಾಗಿ ಬರೆದಿದ್ದೀರಿ. ನಾನು ಕೂಡ ಸುಜಯನ ಗ...ಸಿಂಧು,

ಬಹಳ ಚೆನ್ನಾಗಿ ಬರೆದಿದ್ದೀರಿ. ನಾನು ಕೂಡ ಸುಜಯನ ಗೆಳೆಯ. ಸುಜಯ್ ಜೊತೆಗೆ ಟ್ರೆಕ್ಕಿಂಗ್ ಅತವ ಕ್ಯಾಂಪಿಂಗ್ ಆಗಲಿ, ಬಹಳ ಎಂಜಾಯ್ ಮಾಡುತ್ತಿದ್ದೆ. ಈಗ ಮೂರ್ನಾಲ್ಕು ವರ್ಷಗಳ ಕಾಲ ಬೇರೆ ದೇಶಕ್ಕೆ ಹೊರಟಿದ್ದಾನೆ. ಒಳ್ಳೆಯ ಸ್ನೇಹಿತ ಜೊತೆಯಲ್ಲಿ ಇರದಿದ್ದರೆ ಬೇಸರವಾಗುವುದು ನಿಜ. ನಾನು ಕೂಡ ಅವನನ್ನು ಮಿಸ್ ಮಾಡ್ಕೊತೀನಿ!

ಇನ್ನು ಮುಂದೆಯೂ ಅವನೇ ಅಲ್ಲಿಂದಲೇ ನನ್ನ ಟ್ರೆಕ್ಕಿಂಗ್ ಗಳಿಗೆ ಪ್ಲಾನ್ ಮಾಡು ಅಂತ ಹೇಳಿದ್ದೀನಿ. ಹಂಗಾದರು ಅವನನ್ನು ಬರೀ ಟೆಕ್ಕಿ ಆಗೋದರಿಂದ ತಪ್ಪಿಸೋಣ ಅಂತ! :)Srikhttps://www.blogger.com/profile/15904784617398751232noreply@blogger.comtag:blogger.com,1999:blog-4515791944382207090.post-28362095314153510772010-09-08T21:02:16.366+05:302010-09-08T21:02:16.366+05:30ಸಿಂಧು ಅವರೇ
ತುಂಬಾನೇ ಚೆನ್ನಾಗಿದೆ
ನಿಮ್ಮ ಹಾಗೆ ನಾನೂ ...ಸಿಂಧು ಅವರೇ

ತುಂಬಾನೇ ಚೆನ್ನಾಗಿದೆ

ನಿಮ್ಮ ಹಾಗೆ ನಾನೂ ವಿದೇಶಕ್ಕೆ ಬಂದಾಗ ಕನ್ನಡ ಮುಖ ಕ್ಕೆ ಹುಡುಕ್ತಾ ಇದ್ದೆ

ಈಗಲೂ ಕೂಡಾಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4515791944382207090.post-12702017586080024102010-09-07T22:54:06.893+05:302010-09-07T22:54:06.893+05:30ಸಿಂಧು,
ಮನಸ್ಸನ್ನು ತುಂಬಿಬಿಡುವ ಗೆಳೆತನವೆಂದರೆ ಹೇಗಿರುತ್ತ...ಸಿಂಧು,
ಮನಸ್ಸನ್ನು ತುಂಬಿಬಿಡುವ ಗೆಳೆತನವೆಂದರೆ ಹೇಗಿರುತ್ತದೆ ಎನ್ನುವದನ್ನು ಹೇಳಿದಿರಿ. ನೀವು ಹಾಗು ಸುಜಯ ನಿಜವಾಗಿಯೂ ಧನ್ಯರು. ಗಾಜಿನ ಹಿಂದೆ ಕುಳಿತು ಮಳೆಯನ್ನು ತಲುಪಲಾರದೇ ಇರುವ ನಿಮ್ಮ comparison ತುಂಬ ಚೆನ್ನಾಗಿದೆ. ಕೊನೆಯಲ್ಲಿ ನೀವು ಬರೆದ ವಿದಾಯ ಕವನವೂ ಸಹ ಮನಸ್ಸನ್ನು ತಟ್ಟುತ್ತದೆ.
ನಿಮ್ಮ ಬಾಳು ಯಾವಾಗಲೂ ಸ್ನೇಹ ಹಾಗು ಪ್ರೇಮದಿಂದ ತುಂಬಿರಲಿ ಎಂದು ಹಾರೈಸುತ್ತೇನೆ.
-ಸುನಾಥsunaathhttps://www.blogger.com/profile/13386371953472087631noreply@blogger.comtag:blogger.com,1999:blog-4515791944382207090.post-29833283701299997432010-09-07T19:20:51.285+05:302010-09-07T19:20:51.285+05:30ಎಷ್ಟು ಚೆನ್ನಾಗಿದೆ! ಗೆಳೆತನವೇ ಒಂದು ಮಾಯೆ. ಬಂಧಿಸಿದರೆ ಬಿ...ಎಷ್ಟು ಚೆನ್ನಾಗಿದೆ! ಗೆಳೆತನವೇ ಒಂದು ಮಾಯೆ. ಬಂಧಿಸಿದರೆ ಬಿಡಲೊಲ್ಲದು.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-4515791944382207090.post-25715552221026454812010-09-07T17:59:28.225+05:302010-09-07T17:59:28.225+05:30ಆಪ್ತತೆಯ ಬರಹ. ಭೂಮಿ ದುಂಡಗಿದೆ! ಎಲ್ಲಾ ಮತ್ತೆ ಸಿಗುತ್ತವೆ ...ಆಪ್ತತೆಯ ಬರಹ. ಭೂಮಿ ದುಂಡಗಿದೆ! ಎಲ್ಲಾ ಮತ್ತೆ ಸಿಗುತ್ತವೆ ಎನ್ನುತ್ತಾ ಮು೦ದುವರೆಯಬೇಕಲ್ಲವೇ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4515791944382207090.post-84868115899368048512010-09-07T16:55:04.792+05:302010-09-07T16:55:04.792+05:30akka,
how can write so nicely?akka,

how can write so nicely?ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.com