tag:blogger.com,1999:blog-4515791944382207090.post4391246402818824312..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಏಕಪಾತ್ರಾಭಿನಯ..ಸಿಂಧು sindhuhttp://www.blogger.com/profile/11363295766940671498noreply@blogger.comBlogger15125tag:blogger.com,1999:blog-4515791944382207090.post-5426215459820340402007-12-16T11:45:00.000+05:302007-12-16T11:45:00.000+05:30ಓದುತ್ತಾ ನನ್ನ ಮನಸ್ಸಿನಲ್ಲಿ ಎರಡು ಹೆಸರು ಬಂದವು - 'ಸಿಂಧು...ಓದುತ್ತಾ ನನ್ನ ಮನಸ್ಸಿನಲ್ಲಿ ಎರಡು ಹೆಸರು ಬಂದವು - 'ಸಿಂಧು' ಹಾಗೂ 'ವಿಶ್ವ' :)SuZhttps://www.blogger.com/profile/07239088286229321937noreply@blogger.comtag:blogger.com,1999:blog-4515791944382207090.post-64103437365341411982007-12-15T00:21:00.000+05:302007-12-15T00:21:00.000+05:30"ಅವಳ ಬರಹಗಳಿಗೆ ಅವನು ಮೈಕ್ರೋಸ್ಕೋಪಾಗಿ, ಅವನ ಅಭಿನಯಕ್ಕೆ ಅ..."ಅವಳ ಬರಹಗಳಿಗೆ ಅವನು ಮೈಕ್ರೋಸ್ಕೋಪಾಗಿ, ಅವನ ಅಭಿನಯಕ್ಕೆ ಅವಳು ಬೆರಗಿನ ನೋಡುಗಳಾಗಿ" - ಏನೋ ಎಲ್ಲೋ ಲಿಂಕ್ ಆಗ್ತ ಇದೆ :-)

ಸೂಪರ್ ಲೇಖನAjayhttps://www.blogger.com/profile/18074169749259451693noreply@blogger.comtag:blogger.com,1999:blog-4515791944382207090.post-4804669336266674242007-12-12T17:38:00.000+05:302007-12-12T17:38:00.000+05:30ರಶೀದ್,:) ಥ್ಯಾಂಕ್ಸ್. ಮೆರವಣಿಗೆ ಹೊರಟದ್ದನ್ನ ನೋಡಿದಾಗಲೇ ...ರಶೀದ್,
:) ಥ್ಯಾಂಕ್ಸ್. ಮೆರವಣಿಗೆ ಹೊರಟದ್ದನ್ನ ನೋಡಿದಾಗಲೇ ಹುಳುಕು ಒಡೆಯುತ್ತದೆ. ಒಳಿತು ತಬ್ಬುತ್ತದೆ.

ಶಾಂತಲಾ,
ಅಲ್ದಾ.. ಬಾಲ್ಯದ ನೆನಪು - ಹಾ.ಮಾ ನಾಯಕರು ಬರೆದಂತೆ - ಜಡಿಮಳೆಯನಡುವಿನೊಂದರೆ ಗಳಿಘೆ ಎಳೆಬಿಸಿಲಿನಂತೆ !

ಶ್ಯಾಮಾ,
ನಿಮ್ಮ ನೆನಪು ನಂಗೂ ಖುಷಿ ಕೊಟ್ಟಿದೆ.

ರಂಜೂ
ತುಂಬಾ ತುಂಬಾ ಖುಷಿ ನಂಗೆ ನಿಂಗೆ ಇಷ್ಟ ಆಗಿದ್ದು ನೋಡಿ..

ಸುಮನಸ್ವಿನಿ
ನಾನೂ ಶರಣು!

ಜೋಗಿ,
ದೊಡ್ಡ ಮಾತು. ಥ್ಯಾಂಕ್ಸ್

ಮನೋಜ್,
ನಗಿ ನಗಿ :D

ನಾವಡರೆ,
ಖುಶಿ ನನಗೂ.
ನಿಮ್ ಬ್ಲಾಗ್ ವಿಳಾಸ ಅಪ್ಡೇಟ್ ಮಾಡಿದೀನಿ

ಅವಿನಾಶ್,
ಥ್ಯಾಂಕ್ಸ್

ಅಸತ್ಯ ಅನ್ವೇಷಿ,
ಅನ್ವೇಷಣೆ ಜೋರಾಗಿದೆ.
ಕೆಲವು ಬಾಂಧವ್ಯಗಳು ಅವುಗಳ ಪರಿಮಿತಿ ಮೀರಿ ಆವರಿಸಿಕೊಳ್ಳುತ್ತವೆ. ಆಪ್ತವಾಗುತ್ತವೆ.

ಭಾಗವತರೆ,
ದಯ್ವಿಟ್ಟು ಕ್ಷಮಿಸಿ.
ನನ್ ಬ್ಲಾಗ್ ಹೆಚ್ಚೂ ಕಮ್ಮಿ ಚಾಂದ್ರಾಣ ಆಗೋಗಿತ್ತು.
ನಿಮ್ಮ ಸಲಹೆಯನ್ನ ಪಾಲಿಸಿದೀನಿ. ಈಗ ತೊಂದ್ರೆ ಇಲ್ಲ ಅಲ್ವಾ.

ಓದಿ ಸ್ಪಂದಿಸಿದ ಎಲ್ಲರಿಗೂ ಶರಣು.

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-26907401785747333522007-12-11T09:58:00.000+05:302007-12-11T09:58:00.000+05:30It works. Thanks :-)It works. Thanks :-)Anonymousnoreply@blogger.comtag:blogger.com,1999:blog-4515791944382207090.post-76560631905595130482007-12-10T09:49:00.000+05:302007-12-10T09:49:00.000+05:30Sindhu,Your blog takes lot of time to load. I am j...Sindhu,

Your blog takes lot of time to load. I am just guessing that this is due to your blog setting. Please reduce the number of posts that you want to show on the first page. That may solve the problem.Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-4515791944382207090.post-67669300853278717452007-12-10T09:29:00.000+05:302007-12-10T09:29:00.000+05:30ಅಷ್ಟು ಆತ್ಮೀಯರಾಗಿರೋರು ಅಕ್ಕ-ತಮ್ಮ ಆಗಿರೋಕೆ ಯೋಗ್ಯರೇ ಅಲ್...ಅಷ್ಟು ಆತ್ಮೀಯರಾಗಿರೋರು ಅಕ್ಕ-ತಮ್ಮ ಆಗಿರೋಕೆ ಯೋಗ್ಯರೇ ಅಲ್ಲ ಅನಿಸುತ್ತದೆ. ತಪ್ಪು ತಿಳ್ಕೋಬೇಡಿ... ಇಲ್ಲಿ ಅಕ್ಕ-ತಮ್ಮ, ಅಮ್ಮ-ಮಗ, ಹಿರಿಗೆಳತಿ-ಗೆಳೆಯ, ಗುರು-ಶಿಷ್ಯ, ಕಲಾವಿದ-ವಿಮರ್ಶಕ... ಹೀಗೆ ಎಲ್ಲಾ ಬಾಂಧವ್ಯಗಳೂ ಇವೆ. ಇದು ಅಕ್ಕ-ತಮ್ಮರಿಗಿಂತಲೂ ಮಿಗಿಲಾದ, ಹುಳುಕು ಇಲ್ಲದ ನಿಸ್ವಾರ್ಥ ಆತ್ಮೀಯ ಬಾಂಧವ್ಯ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-4515791944382207090.post-39400210777783248412007-12-10T09:23:00.000+05:302007-12-10T09:23:00.000+05:30ಅಕ್ಕ-ತಮ್ಮನ ನಡುವಿನ ಆತ್ಮೀಯತೆಯ ಭಾವವನ್ನು ಅಕ್ಷರಗಳಲ್ಲಿ ಸ...ಅಕ್ಕ-ತಮ್ಮನ ನಡುವಿನ ಆತ್ಮೀಯತೆಯ ಭಾವವನ್ನು ಅಕ್ಷರಗಳಲ್ಲಿ ಸೊಗಸಾಗಿ ಚಿತ್ರಿಸಿದ್ದೀರಿ.

ಹೇಳೋದೇನು... ಸಕ್ಖತ್ ಅಂತ ಮಾತ್ರ...

(avisblog.wordpress.com)Anonymousnoreply@blogger.comtag:blogger.com,1999:blog-4515791944382207090.post-91580187119708966632007-12-09T18:53:00.000+05:302007-12-09T18:53:00.000+05:30ನನ್ನ ಕಂಪ್ಯೂಟರ್ ಮತ್ತು ಸರ್ವರ್ ಸಮಸ್ಯೆ ಎನಿಸುತ್ತೆ. ಬ್ಲಾ...ನನ್ನ ಕಂಪ್ಯೂಟರ್ ಮತ್ತು ಸರ್ವರ್ ಸಮಸ್ಯೆ ಎನಿಸುತ್ತೆ. ಬ್ಲಾಗ್ ಸ್ಪಾಟ್ ಸಿಗ್ತಿರಲಿಲ್ಲ. ಇವತ್ತು ಲಕ್ಕಿ ನಾನು, ಅಚಾನಕ್ ಆಗಿ ನಿಮ್ಮ ಬ್ಲಾಗ್ ಸಿಕ್ತು.
ನಿಜಕ್ಕೂ ಆಪ್ತವಾದ ಬರಹಗಳು. ಎಲ್ಲಾ ಪೋಸ್ಟ್ ಗಳನ್ನು ಓದಿದೆ. ಖುಶಿಯಾಯಿತು. ಅದರಲ್ಲೂ "ಅಕ್ಕ-ತಮ್ಮ’ನ ನಡುವಿನ ಪ್ರೀತಿಯ ಅನನ್ಯತೆ,ಮುಗ್ಧತೆ ಅದ್ಭುತ.
ನನಗೆ ಬಹಳ ಹಿಡಿಸಿದ್ದು ನಿಮ್ಮ ಚಿತ್ರಕ ಶಕ್ತಿ ಮತ್ತು ಅವುಗಳನ್ನು ಹಿಡಿದಿಡುವಲ್ಲಿನ ನಿಮ್ಮ ಸಹಜತೆ, ಅಂಥ ಸೊಗಸಾದ ಸಾಲುಗಳು.
ನಿಮ್ಮ ಬರಹಗಳು ಮೊದಲ ನೋಟದಲ್ಲೇ ನನ್ನ ಮನ ತಟ್ಟಿತು. ಇನ್ನಶ್ಟು ನಿಮ್ಮ ನೆನಪುಗಳು ನಮ್ಮ ಬದುಕಿಗೂ ಕಸುವು ತುಂಬಲಿ.
ಅಂದ ಹಾಗೆ ನನ್ನ ಬ್ಲಾಗ್ ವಿಳಾಸ ಬದಲಾಗಿದೆ. www.chendemaddale.wordpress.com.ನಾವಡhttps://www.blogger.com/profile/00935932344868940410noreply@blogger.comtag:blogger.com,1999:blog-4515791944382207090.post-88054437742129867962007-12-08T09:45:00.000+05:302007-12-08T09:45:00.000+05:30ಎಲ್ಲಾ ನೆನಪುಗಳೂ ಒಟ್ಟೊಟಿಗೆ ಬಂದು ಸುತ್ತ ನಿಂತು ನಗ್ತಾ ಇವ...ಎಲ್ಲಾ ನೆನಪುಗಳೂ ಒಟ್ಟೊಟಿಗೆ ಬಂದು ಸುತ್ತ ನಿಂತು ನಗ್ತಾ ಇವೆ, ನಾನೂ ನಗ್ತಾ ಇದಿನಿ!!Anonymousnoreply@blogger.comtag:blogger.com,1999:blog-4515791944382207090.post-39846376637394989172007-12-07T23:14:00.000+05:302007-12-07T23:14:00.000+05:30ಸಿಂಧು,ನಿಮ್ಮ ಎಲ್ಲಾ ಬರಹಗಳಲ್ಲೂ ಕಾಣಿಸುವ ಗುಣ ಆಪ್ತತೆ ಮತ್...ಸಿಂಧು,
ನಿಮ್ಮ ಎಲ್ಲಾ ಬರಹಗಳಲ್ಲೂ ಕಾಣಿಸುವ ಗುಣ ಆಪ್ತತೆ ಮತ್ತು ಪ್ರಾಮಾಣಿಕತೆ. ಇವೆರಡರ ಜೊತೆಗೇ ಬರೆವಣಿಗೆಯ ಬಿಸುಪು ಕೂಡ ಸೇರಿಕೊಂಡು ಬೆಚ್ಚನೆಯ ಅನುಭವ. ಸರಾಗವಾಗಿ ಒಂದು ಲಹರಿಯಲ್ಲಿ ಬರೆದಾಗ ಸಾಮಾನ್ಯವಾಗಿ ಅನುಮಾನ ಕಾಡುತ್ತದೆ. ಮಾತಿನ ರುಚಿ ಹತ್ತಿಸಿ ಎಲ್ಲಿ ಸುಳ್ಳು ಹೇಳುತ್ತಿದ್ದಾರೋ ಅಂತ. ನಿಮ್ಮಲ್ಲಿ ಹಾಗಾಗುವುದಿಲ್ಲ. ಕವಿತೆ ಬರೆದಾಗ ಕೂಡ.
-ಜೋಗಿಗಿರೀಶ್ ರಾವ್, ಎಚ್ (ಜೋಗಿ)https://www.blogger.com/profile/17043003390220115960noreply@blogger.comtag:blogger.com,1999:blog-4515791944382207090.post-4343717320141853022007-12-06T15:10:00.000+05:302007-12-06T15:10:00.000+05:30ಸೂಪರ್ :) ಶರಣು :)ಸೂಪರ್ :) ಶರಣು :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-4515791944382207090.post-52648927200953892232007-12-06T11:50:00.000+05:302007-12-06T11:50:00.000+05:30ಸಿಂಪ್ಲಿ ಸುಪರ್ ಅಕ್ಕಾ,ತುಂಬಾ ತುಂಬಾ ಇಷ್ಟ ಆಗಿ ಹೋತು.ಶ್ಯಾ...ಸಿಂಪ್ಲಿ ಸುಪರ್ ಅಕ್ಕಾ,
ತುಂಬಾ ತುಂಬಾ ಇಷ್ಟ ಆಗಿ ಹೋತು.
ಶ್ಯಾಮ ನಾನು ಹೇಳದನ್ನೆಲ್ಲ್ಲಾಹೇಳಿ ಬಿಟ್ಟಿದ್ದಾ ಅವಳು.
ನನ್ನ ತಮ್ಮನು ಅಷ್ಟೆ ಅದು ಎಂತದೆ ನೋವಿದ್ದರು ಅವನು ನನ್ನ ನಗಸ್ತಾ.
ಸ್ಕೂಲ್ ಮುಗಿಸಕೆಂಡು ಬಂದ ಮೇಲೆ BNP ಸರ್ ಹೆಂಗೆ ಪಾಟ ಮಾಡ್ತಾ ಅಂತ ಮಿಮಿಕ್ರಿ ಮಾಡತಿದ್ದಾ. ಅದನ್ನೆಲ್ಲ್ಲಾ ನೆನಪು ಮಾಡಿಕೆಂಡಿ. ನನ್ನ ತಮ್ಮನು ನನ್ನ ಅಣ್ಣನ ಹಾಗೆ ಇದ್ದಾ.
ಥ್ಯಾಂಕ್ಸ್ ತುಂಬಾ ಚನ್ನಾಗಿ ಬರದ್ದೆ.ರಂಜನಾ ಹೆಗ್ಡೆhttps://www.blogger.com/profile/06628665037816177154noreply@blogger.comtag:blogger.com,1999:blog-4515791944382207090.post-8864147199653404792007-12-06T09:37:00.000+05:302007-12-06T09:37:00.000+05:30ಚಂದದ ಬರಹ.. ಓದುತ್ತ ಓದುತ್ತ ನನ್ನ ಬಾಲ್ಯದ ದಿನಗಳ ಸುತ್ತ ಒ...ಚಂದದ ಬರಹ.. ಓದುತ್ತ ಓದುತ್ತ ನನ್ನ ಬಾಲ್ಯದ ದಿನಗಳ ಸುತ್ತ ಒಂದು ರೌಂಡ್ ಹೊಡೆದು ಬಂತು ಮನಸ್ಸು. ನಮ್ಮೊಂದಿಗೇ ಆಡಿ ಬೆಳೆದು ಒಡಹುಟ್ಟಿ ತಮ್ಮನಿಲ್ಲ ಅನ್ನುವುದನ್ನೇಮರೆಸಿದ ಪೋರ ನನ್ನ ತಮ್ಮ. ನನ್ನಿಂದ ನನ್ನಕ್ಕನ ಮುತ್ತು ಕೈ ತುತ್ತುಗಳನ್ನು ಕದ್ದ ಚೋರ ಅವನು ಃ):).. ಅವನೊಂದಿಗೆ ಆಡಿದ್ದು, ಜಗಳವಾಡಿದ್ದು ಮತ್ತೆ ಪ್ರೀತಿ ತೋರಿಸಿದ್ದು, ಅವನಿಗೆ ಯಾರು ಹೆಚ್ಚು ಇಷ್ಟ ಏನ್ನುವ ವಿಷಯಕ್ಕೆ ನಾನು ಮತ್ತು ಅಕ್ಕ ಜಗಳವಾಡುತ್ತಿದ್ದಿದ್ದು ಎಲ್ಲವೂ ನೆನಪಾಗಿ ಮನಕ್ಕೆ ಹಿತವೆನಿಸಿತು. ಇಷ್ಟು ಚಂದದ ಬರಹಕ್ಕಾಗಿ ನಿಮಗೆ ಧನ್ಯವಾದಗಳುಶ್ಯಾಮಾhttps://www.blogger.com/profile/06757480461545453535noreply@blogger.comtag:blogger.com,1999:blog-4515791944382207090.post-51010106826279846222007-12-05T23:28:00.000+05:302007-12-05T23:28:00.000+05:30ಸಿಂಧು...ಓದುತ್ತ ಓದುತ್ತ ಬದುಕಿನ ಪುಸ್ತಕದ ಬಾಲ್ಯದ ಪುಟಗಳನ...ಸಿಂಧು...
ಓದುತ್ತ ಓದುತ್ತ ಬದುಕಿನ ಪುಸ್ತಕದ ಬಾಲ್ಯದ ಪುಟಗಳನ್ನೆಲ್ಲಾ ತಿರುವಿ ತಿರುವಿ ಹಾಕಿಬಿಟ್ಟೆ. ಎಲ್ಲಾ ನೆನಪುಗಳು ಒತ್ತಾಗಿ ನೂಕಿಬಂದವು. ನಾ ಹುಟ್ಟಿ ಹನ್ನೆರಡು ವರ್ಷಗಳ ಮೇಲೆ ದುತ್ತನೆಂದು ಇಳಿದುಬಂದ ತಮ್ಮನನ್ನು ನೋಡಿ ಒಳಗೆಲ್ಲಾ ಹುಳುಹುಳುಕು ಮಾಡಿ ಅವನಿಗಿಂತ ನಾ ಚಿಕ್ಕವಳಾದ ಘಟನೆಗಳೆಲ್ಲಾ ಕಣ್ಮುಂದೆ ಬಂದವು. :-)

ಅಕ್ಕತಮ್ಮರ ಈ ಭಾವನಾಮಯ ಸಂಬಂಧ ಕೊಡುವ ರಸಮಯ ಕ್ಷಣಗಳನ್ನು ಓದುತ್ತಿದ್ದರೆ ಮತ್ತೆ ತಮ್ಮನನ್ನು ನೋಡುವ ಬಯಕೆಯಾಯ್ತು.

ಅದೆಷ್ಟು ಚೆನ್ನಾಗಿ ಬರೆದಿದ್ದೀರಾ.
ವಂದನೆಗಳು, ಸವಿಕ್ಷಣಗಳ ನೆನಪಿಸುವ ಸುಂದರ ಬರವಣಿಗೆಗೆ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-4515791944382207090.post-53220787318236314462007-12-05T15:35:00.000+05:302007-12-05T15:35:00.000+05:30sakattagidenannoLage nanneella huLukugaLa meravanN...sakattagide
nannoLage nanneella huLukugaLa meravanNige nadeetha ide-rasheedmysoorinindahttps://www.blogger.com/profile/17313306702858253051noreply@blogger.com