tag:blogger.com,1999:blog-4515791944382207090.post4087643184058281736..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಮಾಯಾಲೋಕಸಿಂಧು sindhuhttp://www.blogger.com/profile/11363295766940671498noreply@blogger.comBlogger6125tag:blogger.com,1999:blog-4515791944382207090.post-26057992123852942102011-07-08T12:06:41.888+05:302011-07-08T12:06:41.888+05:30@ಸು-ಶ್ರುತ,
:) ಗೊತ್ತಾತು. ನಿಂಗಿಷ್ಟವಾಗೊ ನೆನಪುಗಳೆಲ್ಲ ಈ...@ಸು-ಶ್ರುತ,
:) ಗೊತ್ತಾತು. ನಿಂಗಿಷ್ಟವಾಗೊ ನೆನಪುಗಳೆಲ್ಲ ಈ ಕಪ್ಪೆಕಲ್ಲು ಕವಿತೆಯಿಂದ ಅಲೆಯೇಳ್ತಾ ಇದ್ದು ಅಲ್ದಾ?

@ತೇಜಸ್ವಿನಿ,
ಥ್ಯಾಂಕ್ಯೂ.
ನೀನು ಕೇಳ್ತಾ ಇರದು "ರೆ" ಲೋಕ.

@ಸುನಾಥ,
ನಿಮ್ಗಿಷ್ಟವಾಗಿದ್ದು ನಂಗೆ ಖುಶೀ. ನೀವು ನನ್ನ ಚಾಪೆಯ ಮೇಲೆ ಹತ್ತಿ ಇಷ್ಟಪಟ್ರಿ ಅನ್ನೋದೆ ನಂಗೆ ಸಕ್ಕತ್ ಖುಶೀ.

@ ನಮ್ಮ ಹಳೇ ಕೆರೆಶಾಲೆಯ ಎಲ್ಲ ಟೀಚರುಗಳೂ ವಿಶಿಷ್ಟವಾಗಿದ್ದರು. ಮತ್ತು ಆ ಶಾಲೆಯ ಮಕ್ಳೂ. :)

@ಸುಕೇಶ್,
ಖುಶೀ.

ಈ ಕವಿತೆ ಮೂಡಲು ಕಾರಣವಾದ ಗೆಳೆಯನಿಗೆ ಮತ್ತು ಅವನು ಕರೆದ "ಮಧುರ ನೆನಪುಗಳ ಅಧಿವೇಶನಕ್ಕೆ" ನಾನು ಆಭಾರಿ.

ಪ್ರೀತಿಯಿಂದ,
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-61807108376217391212011-07-07T20:15:21.397+05:302011-07-07T20:15:21.397+05:30ಚಂದ ಇದೆ :)ಚಂದ ಇದೆ :)Anonymousnoreply@blogger.comtag:blogger.com,1999:blog-4515791944382207090.post-1404764214570712762011-07-07T16:44:21.304+05:302011-07-07T16:44:21.304+05:30ಹೂಂ. ಕನ್ನಡದ ಟೀಚರುಗಳೆಂದರೇ ಹಾಗೆ.....
ಅಮ್ಮನ ಥರಾ....
...ಹೂಂ. ಕನ್ನಡದ ಟೀಚರುಗಳೆಂದರೇ ಹಾಗೆ.....
ಅಮ್ಮನ ಥರಾ....

ಹೊಸ ಥರನಾಗಿದೆ..... ಚನ್ನಾಗಿದೆ..ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4515791944382207090.post-72429352919081660532011-07-06T15:10:03.017+05:302011-07-06T15:10:03.017+05:30ಸಿಂಧು,
ಮಾಯಾಚಾಪೆಯ ಮೇಲೆ ಒಂದೇ ನಿಮಿಷ ಕೂರಿಸಿದರೂ ಸಹ,
ಬಾಲ...ಸಿಂಧು,
ಮಾಯಾಚಾಪೆಯ ಮೇಲೆ ಒಂದೇ ನಿಮಿಷ ಕೂರಿಸಿದರೂ ಸಹ,
ಬಾಲ್ಯದವರೆಗೆ ಕರೆದೊಯ್ದಿರಿ! Fascinating!sunaathhttps://www.blogger.com/profile/13386371953472087631noreply@blogger.comtag:blogger.com,1999:blog-4515791944382207090.post-59779794812811319082011-07-06T10:44:24.446+05:302011-07-06T10:44:24.446+05:30ಸಿಂಧು,
ಇಂತಹ ಸುಂದರ ಬಾಲ್ಯ, ಶಾಲೆ, ನೀರು, ಮಣ್ಣು, ನಿನ್ನ...ಸಿಂಧು,

ಇಂತಹ ಸುಂದರ ಬಾಲ್ಯ, ಶಾಲೆ, ನೀರು, ಮಣ್ಣು, ನಿನ್ನ ರಮಾಟೀಚರ್, ಅನಸೂಯಾ ಟೀಚರ್, ಹಾಗೇ ನನ್ನ ಲಿಂಗು ಟೀಚರ್, ಯಶೋದಾ ಟೀಛರ್ - ಇವೆಲ್ಲಾ ಎಷ್ಟು ಸುಂದರ ನೆನಪುಗಳು.. ಮಾಯಾ ಲೋಕವೇ ಸರಿ. ಮಾಯವಾಗೋ ಲೋಕ... ಕರಗಿ ಹೋದ ಲೋಕ. ನಮ್ಮ ಪುಟಾಣಿಗಳ ರಮ್ಯ ಕತೆಗಳ ಜೊತೆ ಸೇರಿಕೊಳ್ಳುವ ಲೋಕ.

ಇಂತಹ ಮಾಯಾಚಾಪೆ, ಮಾಯಾ ಲೋಕ ನಮ್ಮ ಮಕ್ಕಳಿಗೂ ಸಿಗುವಂತಾಗಿದ್ದ‘ರೆ’...!!!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-4515791944382207090.post-75366169938655990622011-07-05T19:13:13.457+05:302011-07-05T19:13:13.457+05:30ಎಷ್ಟ್ ಚನಾಆಆಆಗಿದ್ದು ಅಂದ್ರೆ, ಅಷ್ಟ್ ಚನಾಗಿದ್ದು. :-)ಎಷ್ಟ್ ಚನಾಆಆಆಗಿದ್ದು ಅಂದ್ರೆ, ಅಷ್ಟ್ ಚನಾಗಿದ್ದು. :-)Sushrutha Dodderihttps://www.blogger.com/profile/02746636622217120028noreply@blogger.com