tag:blogger.com,1999:blog-4515791944382207090.post2945076287621223997..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ವಿಕ್ಷಿಪ್ತ, ಅ-ಕ್ಷರ..ಸಿಂಧು sindhuhttp://www.blogger.com/profile/11363295766940671498noreply@blogger.comBlogger8125tag:blogger.com,1999:blog-4515791944382207090.post-87933512472873611132010-08-24T15:56:00.756+05:302010-08-24T15:56:00.756+05:30nice one, hengo kanthappisikondittu istu idna!:)nice one, hengo kanthappisikondittu istu idna!:)ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-4515791944382207090.post-60633372893339738752010-08-04T10:58:59.999+05:302010-08-04T10:58:59.999+05:30ಋತುಚಕ್ರದಂತೆಯೇ ಜೀವನ...........
ಒಮ್ಮೊಮ್ಮೆ ತಣ್ಣಗೆ ಒಮ್...ಋತುಚಕ್ರದಂತೆಯೇ ಜೀವನ...........
ಒಮ್ಮೊಮ್ಮೆ ತಣ್ಣಗೆ ಒಮ್ಮೊಮ್ಮೆ ಬೆಚ್ಚಗೆ.........
ಮಳೆಬಂದಂತೆ ಖುಷಿ ತಂದಂತೆ
ಬೇಸಿಗೆ ಅಧಿಕವಾಗಿ ಭೂಮಿಯೇ ಬೆಂದಂತೆ...

ಚನ್ನಾಗಿದೆ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-4515791944382207090.post-79306469714856291002010-08-03T19:24:52.787+05:302010-08-03T19:24:52.787+05:30ಪ್ರತಿಮೆಗಳನ್ನು ಬಳಸಿ ರಚಿಸಿದ ಕವನದಲ್ಲಿ ಕುದಿ ಕಳೆದು ಬೆ೦ಕ...ಪ್ರತಿಮೆಗಳನ್ನು ಬಳಸಿ ರಚಿಸಿದ ಕವನದಲ್ಲಿ ಕುದಿ ಕಳೆದು ಬೆ೦ಕಿಯ ಆರಿಸಿದಿರಿ. ಅಕ್ಷರ ಎನ್ನುವುದು ಪರಮಾತ್ಮನ ಹೆಸರು!

ಶುಭಾಶಯಗಳು
ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-4515791944382207090.post-29165663636081917422010-08-03T12:56:13.441+05:302010-08-03T12:56:13.441+05:30ಆಹಾ .. ಸುಂದರ ಕವನ ..
ನಿಮ್ಮ ಹಳೆಯ ಬರಹಗಳನ್ನು ಒದಿದೆ .....ಆಹಾ .. ಸುಂದರ ಕವನ ..
ನಿಮ್ಮ ಹಳೆಯ ಬರಹಗಳನ್ನು ಒದಿದೆ .. ಚೆನ್ನಾಗಿವೆ ..
ನಿಮ್ಮ ಟಪ್ಪೂವಿನ ಕಥೆ ಮತ್ತು ಫೋಟೊ ಸೊಪರ್ ..shridharhttps://www.blogger.com/profile/10705163259031066828noreply@blogger.comtag:blogger.com,1999:blog-4515791944382207090.post-7275996602333388662010-08-03T11:56:06.308+05:302010-08-03T11:56:06.308+05:30ಋತುಚಕ್ರ ಹೀಗೆ, ಬಿಸಿಲು, ಮಳೆ, ಒಮ್ಮೆ ಬರ, ಇನ್ನೂಮ್ಮೆ ನೆರ...ಋತುಚಕ್ರ ಹೀಗೆ, ಬಿಸಿಲು, ಮಳೆ, ಒಮ್ಮೆ ಬರ, ಇನ್ನೂಮ್ಮೆ ನೆರೆ. ಚೆನ್ನಾಗಿದೆ ಕವನದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-4515791944382207090.post-64382278626068309352010-08-02T23:35:41.878+05:302010-08-02T23:35:41.878+05:30ಸಿಂಧು,
ಈ ಕವನವೇ ಕುದಿ ಕಳೆದು ಆರುತ್ತಿರುವ ಬೆಂಕಿಯಂತಿದೆ. ...ಸಿಂಧು,
ಈ ಕವನವೇ ಕುದಿ ಕಳೆದು ಆರುತ್ತಿರುವ ಬೆಂಕಿಯಂತಿದೆ. ನೀವು ಬಳಸಿದ ಪ್ರತಿಮೆಗಳು ಅನನ್ಯವಾಗಿವೆ. ಶ್ರಾವಣದ ಹನಿ ಹೊಸ ಹೂವುಗಳನ್ನು ಬೆಳೆಸಿದೆ ಎನ್ನುವ ಭರವಸೆ ನನಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4515791944382207090.post-38861492561513799622010-08-02T18:49:19.524+05:302010-08-02T18:49:19.524+05:30ಸೂಪರ್ಸೂಪರ್ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4515791944382207090.post-60604808678492785032010-08-02T15:47:41.062+05:302010-08-02T15:47:41.062+05:30ಬಹಳ ಸುಂದರವಾದ ಮತ್ತು ಅರ್ಥಗರ್ಭಿತ ಕವನ. ಬಾರದ ಬದುಕಿಗೆ ನೆ...ಬಹಳ ಸುಂದರವಾದ ಮತ್ತು ಅರ್ಥಗರ್ಭಿತ ಕವನ. ಬಾರದ ಬದುಕಿಗೆ ನೆನಪೊಂದೆ ಪಳೆಯುಳಿಕೆ.ಸಾಗರಿ..https://www.blogger.com/profile/01129148868199663509noreply@blogger.com