tag:blogger.com,1999:blog-4515791944382207090.post2533473069808413556..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಕವಡೆ ಜ್ಯೋತಿಷ್ಯ..!!!ಸಿಂಧು sindhuhttp://www.blogger.com/profile/11363295766940671498noreply@blogger.comBlogger13125tag:blogger.com,1999:blog-4515791944382207090.post-89893303241282857912010-02-10T11:23:46.797+05:302010-02-10T11:23:46.797+05:30ತುಂಬ ಸುಂದರವಾಗಿ ವಿವರಿಸಿದ್ದೀರಿ.. ವಂದನೆಗಳು..
["...ತುಂಬ ಸುಂದರವಾಗಿ ವಿವರಿಸಿದ್ದೀರಿ.. ವಂದನೆಗಳು..

["ಚಿತ್ತ ಭಾರ ಎಂಬುದು ನಮ್ಮ ಕಡೆಯ ಪಗಡೆ ಆಟದ ನಡೆಗಳು"] ಎಲ್ಲಿಯವರು ನೀವು?Anonymousnoreply@blogger.comtag:blogger.com,1999:blog-4515791944382207090.post-26915342159065135762010-02-10T10:41:31.351+05:302010-02-10T10:41:31.351+05:30ಸುನಾಥ್,
ನಿಮ್ಮ ಅನುಭವದ ಮಾತಿಗೆ ನನ್ನ ಶರಣು.
ಎಲ್ಲ ಕಾಯಿಗ...ಸುನಾಥ್,

ನಿಮ್ಮ ಅನುಭವದ ಮಾತಿಗೆ ನನ್ನ ಶರಣು.
ಎಲ್ಲ ಕಾಯಿಗಳೂ ಹಣ್ಣಾಗುವುದು ಕಷ್ಟ ಸಾಧ್ಯ.

ಉಮಾ ಭಟ್,
ನಿಮ್ಮ ಈ ಪರಿಕಲ್ಪನೆ ನಂಗೆ ಇಷ್ಟವಾಯಿತು.
ಎಲ್ಲರಿಗೂ ಚಿತ್ತ, ಭಾರ ಬೀಳಿಸಿ ಬೇಗ ಮುಂದೋಡುವ ತವಕ.

ಇಂಚರ,
ಹೌದು. ಬರೆಯುವವರ ಮತ್ತು ಓದುವವರ ಕಲ್ಪನಾವಿಸ್ತಾರ ವಿಶಾಲಗೊಳ್ಳುತ್ತದೆ.

ಜೋಸೆಫ್,
ಥ್ಯಾಂಕ್ಸ್,

ಕೃಷ್ಣ,
ನಿಮಗೆ ಹಿಡಿಸಿದ್ದು ನನಗೆ ಖುಶಿ.ವಂದನೆಗಳು

ರಾಘವೇಂದ್ರ,
ಜೋತಿಷ್ಯ ಕೇಳಿದವರಿಗೆ ಅದು ಕ್ಷಣದ ಅರಿವು. ಹೇಳುವ ಬಾಲೆಗೆ (ಇದು ಚಿತ್ರಕ್ಕೆ ರಚಿಸಿದ ಕವಿತೆ)ಅದೇ ಬದುಕು.
ಅವಳ ಜೋತಿಷ್ಯದ ವಿಧಿ ಒಳ್ಳೆಯದಾಗಿರಲಿ ಇಲ್ಲದಿರಲಿ, ಅದರ ಜೊತೆಗೇ ಬದುಕಬೇಕು.
ನನ್ನ ಮೂಗಿಗೇ ಕವಡೆ ಎಂಬುದು - ದಿನದಿನದ ಬದುಕಿನ ಗಾಣವನ್ನ ಈ ಕುರಿತಾಗಿರುವ ಕನ್ನಡದ ನುಡಿಗಟ್ಟನ್ನ (ಮೂಗಿಗೆ ಕವಡೆ ಕಟ್ಟಿ ದುಡಿಯುವ ಎತ್ತನ್ನ) ಆಶ್ರಯಿಸಿದ ಸಾಲು.

ಬೀಳಲಿ ಒಂದಾದರೂ
ಚಿತ್ತ!! ಭಾರ!! ಎಂಬಾಸೆ; ಇದು ಮುಂದಿನ ಸಾಲು. ಮೂಗಿಗೇ ಕವಡೆ ಎಂಬುದರ ಮುಂದುವರಿಕೆಯಲ್ಲ.

ಚಿತ್ತ ಭಾರ ಎಂಬುದು ನಮ್ಮ ಕಡೆಯ ಪಗಡೆ ಆಟದ ನಡೆಗಳು. ಒಂದೇ ಬಾರಿಗೆ ಎಂಟು, ಹನ್ನೆರಡು ಮನೆ ಮುಂದುವರಿಯಬಹುದು.

ಗಾಣದ ಬದುಕಿನಿಂದ ಪಾರಾಗಲು, ಹಣ್ಣಾಗಲು ಬೇಗ ಬೇಗ ಮುಂದೋಡುವ ಆಸೆ, ಆದರೆ ಅದೋ ಒಂದೊಂದೇ ಹೆಜ್ಜೆ ಇಟ್ಟು ನಿಧಾನಗತಿಯಲ್ಲಿ ಸಾಗುತ್ತಿದೆ. ಎಂಬುದು ಕವಿತೆಯ ಆಶಯ.

ಓದಿ ಸ್ಪಂದಿಸಿದ ಎಲ್ಲರಿಗೂ ನನ್ನ ವಂದನೆಗಳು.

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-6988264309999776792010-02-10T08:16:04.710+05:302010-02-10T08:16:04.710+05:30ನನ್ನ ಮೂಗಿಗೇ ಕವಡೆ...
ಬೀಳಲಿ ಒಂದಾದರೂ
ಚಿತ್ತ!! ಭಾರ!! ಎಂ...ನನ್ನ ಮೂಗಿಗೇ ಕವಡೆ...
ಬೀಳಲಿ ಒಂದಾದರೂ
ಚಿತ್ತ!! ಭಾರ!! ಎಂಬಾಸೆ;

ಇದನ್ನು ಮತ್ತೆ ಮತ್ತೆ ಓದುತ್ತಿದ್ದೇನೆ.. ಅರ್ಥವಾಗುತ್ತಿಲ್ಲ..Anonymousnoreply@blogger.comtag:blogger.com,1999:blog-4515791944382207090.post-12043337178824595272010-01-27T17:42:02.602+05:302010-01-27T17:42:02.602+05:30ಬಹಳ ಅದ್ಭುತವಾದ ಕವನ,,ಬಹಳ ಅದ್ಭುತವಾದ ಕವನ,,Unknownhttps://www.blogger.com/profile/07660340758189094190noreply@blogger.comtag:blogger.com,1999:blog-4515791944382207090.post-73987458453149192852010-01-27T17:41:16.892+05:302010-01-27T17:41:16.892+05:30ಬಹಳ ಅದ್ಭುತವಾದ ಕವನ,,ಬಹಳ ಅದ್ಭುತವಾದ ಕವನ,,Unknownhttps://www.blogger.com/profile/07660340758189094190noreply@blogger.comtag:blogger.com,1999:blog-4515791944382207090.post-17427756945687333392010-01-27T17:40:11.728+05:302010-01-27T17:40:11.728+05:30ಬಹಳ ಅದ್ಬುತವಾದ ಕವನಬಹಳ ಅದ್ಬುತವಾದ ಕವನUnknownhttps://www.blogger.com/profile/07660340758189094190noreply@blogger.comtag:blogger.com,1999:blog-4515791944382207090.post-51905219120866006762010-01-20T21:25:11.959+05:302010-01-20T21:25:11.959+05:30ishtavaytu:)ishtavaytu:)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-4515791944382207090.post-90786301490026221332010-01-19T16:08:52.710+05:302010-01-19T16:08:52.710+05:30ಎಂಥಹ ಸಾಲುಗಳು
ಸೊಗಸಾಗಿದೆ
ಕಾವ್ಯಕ್ಕೆ ಎಷ್ಟೊಂದು ಶಕ್ತಿಯಿದ...ಎಂಥಹ ಸಾಲುಗಳು
ಸೊಗಸಾಗಿದೆ
ಕಾವ್ಯಕ್ಕೆ ಎಷ್ಟೊಂದು ಶಕ್ತಿಯಿದೆ ಅಲ್ಲವೇಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4515791944382207090.post-45984560409363045142010-01-19T16:07:32.492+05:302010-01-19T16:07:32.492+05:30ಎಂಥಹ ಸಾಲುಗಳು
ಸೊಗಸಾಗಿದೆ
ಕಾವ್ಯಕ್ಕೆ ಎಷ್ಟೊಂದು ಶಕ್ತಿಯಿದ...ಎಂಥಹ ಸಾಲುಗಳು
ಸೊಗಸಾಗಿದೆ
ಕಾವ್ಯಕ್ಕೆ ಎಷ್ಟೊಂದು ಶಕ್ತಿಯಿದೆ ಅಲ್ಲವೇಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4515791944382207090.post-48565659043436908822010-01-19T01:05:10.420+05:302010-01-19T01:05:10.420+05:30ಒಂದು ವಚ್ಚಿಗೆ ಒಂದೇ ಹೆಜ್ಜೆಯಾದರೂ, ಒಂದೊಂದಾಗಿ ಎಷ್ಟೊಂದ...ಒಂದು ವಚ್ಚಿಗೆ ಒಂದೇ ಹೆಜ್ಜೆಯಾದರೂ, ಒಂದೊಂದಾಗಿ ಎಷ್ಟೊಂದು ಹೆಜ್ಜೆಗಳು.Uma Bhathttps://www.blogger.com/profile/06538851927391658333noreply@blogger.comtag:blogger.com,1999:blog-4515791944382207090.post-23563036405245048602010-01-19T01:03:37.081+05:302010-01-19T01:03:37.081+05:30ಒಂದು ವಚ್ಚಿಗೆ ಒಂದೇ ಹೆಜ್ಜೆಯಾದರೂ, ಒಂದೊಂದಾಗಿ ಎಷ್ಟೊಂದ...ಒಂದು ವಚ್ಚಿಗೆ ಒಂದೇ ಹೆಜ್ಜೆಯಾದರೂ, ಒಂದೊಂದಾಗಿ ಎಷ್ಟೊಂದು ಹೆಜ್ಜೆಗಳು. ಸಾಕಲ್ಲಾ ಬದುಕಿಗೆ.Uma Bhathttps://www.blogger.com/profile/06538851927391658333noreply@blogger.comtag:blogger.com,1999:blog-4515791944382207090.post-6839249755766047902010-01-18T19:38:41.278+05:302010-01-18T19:38:41.278+05:30ಸಿಂಧು,
ಬಾಳಿನ ಪಗಡೆ ಪಟ್ಟದಲ್ಲಿ ವಚ್ಚಿ ಬೀಳುವದೇ ಹೆಚ್ಚು. ...ಸಿಂಧು,
ಬಾಳಿನ ಪಗಡೆ ಪಟ್ಟದಲ್ಲಿ ವಚ್ಚಿ ಬೀಳುವದೇ ಹೆಚ್ಚು. ಹೀಗಾಗಿ ಮೂಗಿಗೆ ಕವಡೆ ಕಟ್ಟಿಕೊಂಡು ತೆವಳಲೇಬೇಕು.
ತುಂಬಾ ಸುಂದರವಾದ ಕವನ ರಚಿಸಿದ್ದೀರಿ.
ಒಂದು ಮಾತು ಹೇಳಲೇ?
ಇದು ಚಿತ್ರಕ್ಕಾಗಿ ರಚಿಸಿದ ಕವನವೆಂದಿದ್ದೀರಿ. ಹಾಗಿದ್ದರೆ, ಆ ಚಿತ್ರದ ಹೊರಗಿನ ಬಾಳಿನಲ್ಲಿ ಒಮ್ಮಿಲ್ಲ ಒಮ್ಮೆ ದಸ್ಯಾ ಬೀಳಲೇ ಬೇಕು. ಎಲ್ಲ ಕಾಯಿಗಳೂ ಫಾಜಿ ಮುಟ್ಟಿ ಹಣ್ಣಾಗಲೇ ಬೇಕು!
-ಸುನಾಥsunaathhttps://www.blogger.com/profile/13386371953472087631noreply@blogger.comtag:blogger.com,1999:blog-4515791944382207090.post-4496382043987982802010-01-18T18:38:25.962+05:302010-01-18T18:38:25.962+05:30ಬಹಳ ಚೆನ್ನಾಗಿದೆ ನಿಮ್ಮ ಜ್ಯೋತಿಷ್ಯ! ನೀವ್ ಹೇಳಿದ್ದು ನಿಜ....ಬಹಳ ಚೆನ್ನಾಗಿದೆ ನಿಮ್ಮ ಜ್ಯೋತಿಷ್ಯ! ನೀವ್ ಹೇಳಿದ್ದು ನಿಜ. ಬರೀ ವಚ್ಚಿ! ಪ್ರತಿಸಲವೂ! :)Srikhttps://www.blogger.com/profile/15904784617398751232noreply@blogger.com