tag:blogger.com,1999:blog-4515791944382207090.post1261810909353074142..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: 'ಹೊಸ'ಬಗೆ!ಸಿಂಧು sindhuhttp://www.blogger.com/profile/11363295766940671498noreply@blogger.comBlogger5125tag:blogger.com,1999:blog-4515791944382207090.post-54823325174318553132011-10-18T13:58:45.463+05:302011-10-18T13:58:45.463+05:30@ಸೀತಾರಾಮ್
ಧನ್ಯವಾದಗಳು. ನಿಮ್ಮ ಸಲಹೆಗಳಿಗೆ ಸ್ವಾಗತ.
@ಪ್...@ಸೀತಾರಾಮ್
ಧನ್ಯವಾದಗಳು. ನಿಮ್ಮ ಸಲಹೆಗಳಿಗೆ ಸ್ವಾಗತ.

@ಪ್ರಿಯ ಸುನಾಥ್,
ನೀವು ಕಾಮೆಂಟಿಸದೆ ತುಂಬ ದಿನವಾಗಿದ್ದು ನೋಡಿ ಊರಲ್ಲಿದ್ದೀರೋ ಇಲ್ಲವೋ ಅಂತ ಯೋಚಿಸುತ್ತಿದ್ದೆ. ನನ್ನ ಹೋಮ್ ವರ್ಕ್ ನೋಡುವ ಮೇಷ್ಟರೆ ಇಲ್ಲವಲ್ಲಾ ಅಂದ್ಕೋತಾ ಇದ್ದೆ.

ಕವಿತೆಯ ಬಗ್ಗೆ
ನಿಮ್ಮ ಅಭಿಮಾನದ ಮಾತುಗಳು ನನಗೆ ಹೊಸ ಭರವಸೆ ಹುಟ್ಟಿಸುತ್ತವೆ. ಈ ನಾಟಕ ನಾನು ಓದಿಲ್ಲ. ಓದುತ್ತೇನೆ.
ಹೇಳಿದ್ದಕ್ಕೆ ನಮಸ್ತೇ.

@ ಕನಸು ಕಂಗಳ ಹುಡುಗ
ನಿಮ್ಗೆ ಖುಶಿಯಾಗಿದ್ದಕ್ಕೆ ನಂಗೂ ಖುಸಿ.

@ನಂಗೆ ತುಂಬ ಖುಶಿಯಾತು. ಅದೇ ವಿಜಯಶ್ರೀ ಅಂತ. ನಾನು ಅಶ್ವಿನಕ್ಕನ ಚಿಕ್ಕಪ್ಪನ ಮಗಳೇ. ನಿಂಗ ಹತ್ತನೇ ಕ್ಲಾಸಲ್ಲಿ ಇದ್ದಿದ್ದಿ ನಾನು ಹೈಸ್ಕೂಲಿಗೆ ಬಪ್ಪಕ್ಕಾರೆ.
ಫೇಸುಬುಕ್ಕಲ್ಲಿ ಸೇರಿಸಿದ್ದಿ.
ಹಿಂಗೆ ಸಿಗ್ತಾ ಇರನ.

ಪ್ರೀತಿಯಿಂದ,
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-32472360255446786052011-10-17T17:59:48.359+05:302011-10-17T17:59:48.359+05:30ಸಿ೦ಧು...
ಚ೦ದದ ಕವಿತೆ..!
ತಡಗಳಲೆ ಅಶ್ವಿನಿ ನಾನೂ ಕ್ಲಾಸ್ ...ಸಿ೦ಧು...
ಚ೦ದದ ಕವಿತೆ..!
ತಡಗಳಲೆ ಅಶ್ವಿನಿ ನಾನೂ ಕ್ಲಾಸ್ ಮೇಟ್ ಹೌದು. ನೀನು ಅವ್ಳ ಚಿಕ್ಕಪ್ಪನ ಮಗ್ಳಾ..? ನಾನು ಫೇಸ್ ಬುಕ್ ನಲ್ಲಿದ್ದಿ.
vijayashree nataraj

thanks..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-4515791944382207090.post-1313233740211063712011-10-14T10:40:41.137+05:302011-10-14T10:40:41.137+05:30ಹೌದು ಸಿಂಧು.....
ಇದು ಹೊಸ ಬಗೆಯೇ.......
ಖುಷಿ ಕೊಡುವಂತ...ಹೌದು ಸಿಂಧು.....
ಇದು ಹೊಸ ಬಗೆಯೇ.......

ಖುಷಿ ಕೊಡುವಂತಹ ಸಾಲುಗಳು..... ಜೈ...........ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4515791944382207090.post-54243402280832359172011-10-13T18:55:41.933+05:302011-10-13T18:55:41.933+05:30ಸಿಂಧು,
ಓದುಗರ ಎದೆಯಲ್ಲೂ ಸಹ ಹಣತೆಗಳನ್ನು ಹಚ್ಚಿಡುವ ಕವನ ಇ...ಸಿಂಧು,
ಓದುಗರ ಎದೆಯಲ್ಲೂ ಸಹ ಹಣತೆಗಳನ್ನು ಹಚ್ಚಿಡುವ ಕವನ ಇದು. ಆದುದರಿಂದ ನಾನು ಧನ್ಯವಾದಗಳನ್ನು ಹೇಳಲೇ ಬೇಕು.
ಮತ್ತೊಂದು ಮಾತು: ಭಾಸ ಕವಿಯ ‘ಮಧ್ಯಮ ವ್ಯಾಯೋಗ’ ನಾಟಕವನ್ನು ನೀವು ಓದಿರಬಹುದು. ಆ ನಾಟಕದ ಕೊನೆಯಲ್ಲಿ ಹಿಡಿಂಬೆಯು ಭೀಮಸೇನನ ಕಿವಿಯಲ್ಲಿ ‘ಏನೋ’ ಪಿಸುಗುಟ್ಟುತ್ತಾಳೆ. ಅದು ಕೊನೆಯವರಗೂ ನಾಟಕದಲ್ಲಿ ಗುಟ್ಟೇ. ಪ್ರೇಕ್ಷಕರು ಅದನ್ನು ಊಹಿಸಿಕೊಳ್ಳಬೇಕಷ್ಟೆ!
ನಿಮ್ಮ ಕವನದ ಈ ಸಾಲುಗಳನ್ನು ನೋಡಿದಾಗ ನನಗೆ ಆ ನಾಟಕ ನೆನಪಾಯಿತು:
“ನಾನು ಹೇಳಲು ಬಾಯಿ ತೆರೆದದ್ದನ್ನ
ನೀನು ಆಡಿದ ಹಾಗೆ,
ಆಡದೆಯೆ ಉಳಿದೂ ಎಲ್ಲ ಅಂತರ್ಗತವಾದ ನಗೆ,”sunaathhttps://www.blogger.com/profile/13386371953472087631noreply@blogger.comtag:blogger.com,1999:blog-4515791944382207090.post-81501588112493271302011-10-13T15:42:29.679+05:302011-10-13T15:42:29.679+05:30ಉತ್ತಮ ನವ್ಯ ಪ್ರಯೋಗ ...ಮತ್ತು ಪ್ರಯತ್ನಉತ್ತಮ ನವ್ಯ ಪ್ರಯೋಗ ...ಮತ್ತು ಪ್ರಯತ್ನಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com