tag:blogger.com,1999:blog-4515791944382207090.post1115445355227250694..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಹೂಕಣಿವೆಯ ಹಂಬಲುಸಿಂಧು sindhuhttp://www.blogger.com/profile/11363295766940671498noreply@blogger.comBlogger5125tag:blogger.com,1999:blog-4515791944382207090.post-11870663566456505602011-07-08T11:53:01.439+05:302011-07-08T11:53:01.439+05:30@ಕನಸು ಕಂಗಳ ಹುಡುಗ: ಹಮ್.. ಇದು ಎಲ್ಲ ನೋಟಗಳಾಚೆಗಿನ ಚಿತ್ರ...@ಕನಸು ಕಂಗಳ ಹುಡುಗ: ಹಮ್.. ಇದು ಎಲ್ಲ ನೋಟಗಳಾಚೆಗಿನ ಚಿತ್ರವೇ.. ಅದರಾಚೆಗೂ ಕಾಣುವ ಹಂಬಲ

@ಸೀತಾರಾಂ,
ನಿಮ್ಮಾತು ಕೇಳಿ ಖುಶಿಯಾಯ್ತು.

@ಸುನಾಥ್,
ನಿಮ್ಮ ಹಿರಿ ಹರಕೆಯು ನನಸಾಗುವ ಹಾದಿಯಲ್ಲಿದೆ. ನಿಮ್ಮ ಈ ಹಾರೈಕೆಯನ್ನು ದಿನಕ್ಕೆ ಹತ್ತು ಬಾರಿಯಾದ್ರೂ ನೆನೆದುಕೊಂಡು ಸಮಾಧಾನ ಮಾಡಿಕೊಳ್ತಾ ಇದೀನಿ.

@ಸುಬ್ರಹ್ಮಣ್ಯ,
ಅದು ತುಂಬ ದೊಡ್ಡ ಮಾತು. ನಮ್ಮ ಜನರೇಶನ್ನಿನ ಎಲ್ಲ ಕವಿಹೃದಯಗಳನ್ನ ಪ್ರಭಾವಿಸಿದ ಚೇತನ ಅವರು.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-53766220606783855222011-06-24T00:57:08.457+05:302011-06-24T00:57:08.457+05:30ಕೆಲವು ಸಾಲುಗಳು ಗೋ.ಅಡಿಗರನ್ನು ನೆನಪಿಸಿತು. ತುಂಬಾ ಚೆನ್ನಾ...ಕೆಲವು ಸಾಲುಗಳು ಗೋ.ಅಡಿಗರನ್ನು ನೆನಪಿಸಿತು. ತುಂಬಾ ಚೆನ್ನಾಗಿದೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-4515791944382207090.post-90077900890957017352011-06-23T11:42:50.936+05:302011-06-23T11:42:50.936+05:30ಸಿಂಧು,
‘ಬಯಕೆ ಬರುವದರ ಕಣ್ಸನ್ನೆ ಕಾಣೊ!’
ನಿಮ್ಮ ಕನಸು ನನಸ...ಸಿಂಧು,
‘ಬಯಕೆ ಬರುವದರ ಕಣ್ಸನ್ನೆ ಕಾಣೊ!’
ನಿಮ್ಮ ಕನಸು ನನಸಾಗಲಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-4515791944382207090.post-15868878858833229202011-06-22T16:49:54.115+05:302011-06-22T16:49:54.115+05:30nice one!nice one!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-4515791944382207090.post-50061961383996181432011-06-22T15:58:04.452+05:302011-06-22T15:58:04.452+05:30ಹೂಂ..... ಎಲ್ಲಾ ನೋಟಗಳಾಚೆ ಒಂದು ಚಿತ್ರವಿದೆ....
ಕಾಣದ ಚಿ...ಹೂಂ..... ಎಲ್ಲಾ ನೋಟಗಳಾಚೆ ಒಂದು ಚಿತ್ರವಿದೆ....
ಕಾಣದ ಚಿತ್ತಾರವಿದೆ.... ಬೆಟ್ಟ ಗುಡ್ಡಗಳಿವೆ.....

ಸಿಂಧು ರವರೇ...ಆ ಸ್ವರ್ಗದಲ್ಲಿ ತೇಲಾಡುವ ಮನಸಿನ ನಿಮ್ಮ ಕವನ ಚನ್ನಾಗಿದೆಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.com