Tuesday, September 29, 2009

::ಸೃಷ್ಟಿ ಶುಭದಾಯಿನಿ::

::ಮಾತುಗಳನ್ನು ಮೀರಿದ ಬೆಡಗು::
ಬೆರಗು,ಹೊನಲು,ನಸು-ಬೆಳಗು,ಬೆಳದಿಂಗಳ ಮಿಶ್ರ ಮಾಧುರ್ಯಕ್ಕೀಗ 10 ತಿಂಗಳು!

10 comments:

  1. ಅಲೆಲೆಲೆ...
    ಪುಟ್ಟಿಗೆ ಹತ್ತುತಿಂಗಳಾಗೋತಾ ಆಗ್ಲೇ!
    ಮುದ್ದುಮುದ್ದುಗೆ ಮುತ್ತುಮುತ್ತು ಚಿಕ್ಕಮ್ಮಂದು.

    ReplyDelete
  2. Cho... cute... Will visit sometimes to meet her...

    ReplyDelete
  3. ಓಹ್! ಕಣ್ಣುಗಳೇ ಮಾತಾಡುತ್ತವೆ!

    ಕಂದಮ್ಮನಿಗೊಂದು ನನ್ನ ಪಪ್ಪಿ...

    ReplyDelete
  4. ಅಚೂ....ಚೋ ಕ್ಯೂಟ್!! ಸಿಕ್ಕಾಪಟ್ಟೆ ಮುದ್ದಾಗಿದ್ದಾಳೆ ಪುಟ್ಟ್‌ಮರಿ!:)

    ReplyDelete
  5. ಬೆರಗುಗಂಗಳ ಬೆಳಕಿಗೆ
    ಮುದ್ದು ಮುದ್ದು ಮುದ್ದು

    ಹಗಲು ದಣಿದ ಮನಸಿಗೆ
    ಇದುವೆ ಖಾಸಾ ಮದ್ದು

    ReplyDelete
  6. ಸಿಹಿ ಮುತ್ತುಗಳು ಮುದ್ದು ಪುಟಾಣಿಗೆ :)

    ReplyDelete
  7. ಸ್ಪಂದಿಸಿದ ಎಲ್ಲರಿಗೂ ವಂದನೆಗಳು.

    ಎಲ್ಲರ ಮುದ್ದುಗಳನ್ನೂ ಅವಳಿಗೆ ನನ್ನ ಇನ್ನೆರಡು ಮುದ್ದು ಸೇರಿಸಿ ತಲುಪಿಸಿದ್ದೇನೆ.

    ಪ್ರೀತಿಯಿಂದ,
    ಸಿಂಧು

    ReplyDelete