Tuesday, June 12, 2007

ಓದದೇ ಹೇಗಿರಲಿ ...

ಓದಲೇಬೇಕಾದ್ದು..

ಓದದೇ ಹೇಗಿರಲಿ ಅಂತ ನಮಗನ್ನಿಸುವಂತೆ... ಬರೆಯದೇ ಹೇಗಿರಲಿ ಅಂತ ನಮ್ಮನ್ನು ಕೇಳುತ್ತ ಬರೆಯುವ ರಶೀದರ
"ಮುಸಂಬಿ ಸುಲಿಯುವ ಸದ್ದು ಅಥವಾ ಆಹಾರ ಮತ್ತು ದೇವರು"

http://mysorepost.wordpress.com/2007/06/11/musambi-suliyuva-saddu/

ಓದದೇ ಹೇಗಿರುತ್ತೀರಿ ನೀವು?!

ಪ್ರೀತಿಯಿರಲಿ,
ಸಿಂಧು

6 comments:

  1. sindhu

    how r u
    i came to know shridevi about your blog
    it is really good
    keep it up
    i am in ramoji film city, hyderabad
    see this blog
    avadhi.wordpress.com

    ReplyDelete
  2. Thanks for correcting the reader problem.. :)


    Cheers
    Chin

    ReplyDelete
  3. ಇವತ್ತು ರಳೀದರ ತೋಟಕ್ಕೆ ಹೋಗಿರಲಿಲ್ಲ. ನೀವು ನೆನಪಿಸಿದಿರಿ. ಥ್ಯಾಂಕ್ಸ್. ಎಷ್ಟು ಚೆಂದ ಬರೀತಾರೆ ರಶೀದ್. ಯಾವ ಭಾರವೂ ಇಲ್ಲದ, ಏನನ್ನೂ ಒತ್ತಾಯಿಸಿ ಹೇಳದ ಬರಹ.
    ಅಸೂಯೆ ಆಗುತ್ತೆ.

    ಜೋಗಿ

    ReplyDelete
  4. ಈವತ್ತು ಯಾಕೆ ನನಗೆ ಇಷ್ಟೊಂದು ಹಿಟ್ಟು ಅಂತ ಯೋಚಿಸಿ ಅದರ ಬೇರು ಹುಡುಕಿದರೆ ಅದು ಇಲ್ಲಿದೆ!
    ನಿಮ್ಮ ಒಳ್ಳೆಯತನ,ಜೋಗಿಯ ಹೃದಯ ವೈಶಾಲ್ಯ ಮತ್ತು ನಮ್ಮೆಲ್ಲರನು ಪೊರೆವ ಚೆಲುವ ಕನ್ನಡನಾಡು!
    ಸಿಂದು ತುಂಬಾ thanks.
    ರಶೀದ್.

    ReplyDelete
  5. ಪ್ರಿಯ ಮೋನಾ ಅಂಕಲ್,

    ನಿಮ್ಮ ಮೆಚ್ಚುಗೆ ನೋಡಿ ಅಚ್ಚರಿ ಮತ್ತು ಖುಷಿ.
    ನಿಮಗೆ ನನ್ನ ನೆನಪಿದೆಯ? ಸುರೇಂದ್ರರ ಅಣ್ಣನ ಮಗಳು ನಾನು.
    ಗೊತ್ತು ನೀವಲ್ಲಿರುವುದು. ಸತ್ಯಾ ಆಂಟಿ ಹೇಳಿದ್ದರು.
    ಅವಧಿ ನೋಡಿದೆ. ಶ್ರೀ ಲಿಂಕ್ ಕಳಿಸಿದ್ದರು.

    ಚಿನ್
    :)

    ಜೋಗಿ,
    ತುಂಬ ಸರಳ ವಾಕ್ಯದಲ್ಲಿ ರಶೀದರ ಬರಹದ ಸತ್ವ ಹಿಡಿದಿಟ್ಟಿದ್ದೀರಿ. ಶರಣು.

    ರಶೀದ್,
    ನಿಮ್ಮ ಬರಹ, ಒಳ್ಳೆಯತನ ಮತ್ತು ಸುಹೃತ್ ಭಾವದ ಮುಂದೆ, ನನ್ನ ಲಿಂಕ್ ಏನೇನೂ ಅಲ್ಲ. ಇಲ್ಲಿ ಹಾಕದಿದ್ದರೆ, ಓದದಿದ್ದರೆ, ದೇವರು ನಮ್ಮನ್ನು ನರಕಕ್ಕೆ ಹಾಕುತ್ತಾರೆ.

    ReplyDelete
  6. sindhu

    how are u
    your bhinnaha was touchy
    i remember u properly
    no need of introduction
    anyway send ur mail id
    keep in touch

    gnmohann@gmail.com

    ReplyDelete