tag:blogger.com,1999:blog-4515791944382207090.post8256063543647025191..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಮಗುಗಳ ಮಾಣಿಕ್ಯಸಿಂಧು sindhuhttp://www.blogger.com/profile/11363295766940671498noreply@blogger.comBlogger4125tag:blogger.com,1999:blog-4515791944382207090.post-48232162352223753982007-12-19T20:20:00.000+05:302007-12-19T20:20:00.000+05:30ರಂಜೂ,ನಂಗೇ ಇನ್ನು ಹೋಗಕ್ಕಾಗಲ್ಲೆ. ನಾನು ಹೋಗವು ಅಂದ್ಕೊಂಡಾ...ರಂಜೂ,

ನಂಗೇ ಇನ್ನು ಹೋಗಕ್ಕಾಗಲ್ಲೆ. ನಾನು ಹೋಗವು ಅಂದ್ಕೊಂಡಾಗ ಅವನು ಬಿಸಿ ಇದ್ದ.. "sslc" ಹಂಗಾಗಿ ಮುಂದ್ ಹೋಗ್ತಾ ಇದ್ದು. ನೋಡಣ. ಹೋಗಕ್ಕಾರೆ ಕರೀತಿ.

ಮಲ್ನಾಡ ಹುಡುಗಿ,
ನಾನು ಅದನ್ನ ಬರೆದಿಟ್ಟಾಗ ನನ್ನ ಮನದ ದುಗುಡವೆಲ್ಲ ಕಳೆದು ಹೂಚೆಲ್ಲಿದ ಬೆಳಗ್ಗೆಯಂತೆ ಹಿತವಾಗಿತ್ತು. ದಿವಾನ ನೆನಪೇ ತುಂಬ ಮುದಕೊಡುತ್ತದೆ. ಎಲ್ಲ ಪುಟ್ಟ ಮಕ್ಕಳಲ್ಲೂ ಅವನೇ ಇರುತ್ತಾನೆ.

ಸುಜಯ್,
ನೀವು ಯಾವಾಗ್ಲೂ ಹೀಗೇ ಜೆನರಸ್..
ಹುಂ ಆ ಫೋಟೋ ತುಂಬ ಚೆನಾಗಿ ಬಂದಿದೆ. ಥ್ಯಾಂಕ್ಯೂ.

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-19556383523614130922007-12-19T00:39:00.000+05:302007-12-19T00:39:00.000+05:30ದಿವಾ - ದಿವ್ಯಾ...ಈ ಎರಡು ಜೀವಗಳ ಬಾಂಧವ್ಯ ಎಷ್ಟು ಅದ್ಭುತವ...ದಿವಾ - ದಿವ್ಯಾ...ಈ ಎರಡು ಜೀವಗಳ ಬಾಂಧವ್ಯ ಎಷ್ಟು ಅದ್ಭುತವಾಗಿ ಮೂಡಿಬಂದಿದೆ. ಸಂಪೂರ್ಣವಾಗಿ ನನ್ನ ಮನ ಮುಟ್ಟಿದೆ ಈ ಕತೆ. ಸ್ನೇಹಕ್ಕೆ ವಯಸ್ಸಿನ ಪರಿವೆ ಇಲ್ಲ ಅಂತ ತುಂಬ ಚೆನ್ನಾಗಿ ಮನ ಮುಟ್ಟಿ ಮನದಟ್ಟು ಮಾಡಿದೆ. ನನ್ನ ಪ್ರಕಾರ ಈ ಕತೆಗೆ ಸೂಕ್ತವಾದ ಒಂದು ಛಾಯಚಿತ್ರ ನನ್ನ ಆಲ್ಬಂನಲ್ಲಿ ಇದೆ. ಅದರ ಲಿಂಕ್ :) - http://www.flickr.com/photos/suzay/1445991746/in/datetaken/SuZhttps://www.blogger.com/profile/07239088286229321937noreply@blogger.comtag:blogger.com,1999:blog-4515791944382207090.post-47147582842282283942007-11-17T11:26:00.000+05:302007-11-17T11:26:00.000+05:30Sindhu akka ivattu magugaLa maanikyana matte odide...Sindhu akka ivattu magugaLa maanikyana matte odide cant help crying.....
malnadhudgiUnknownhttps://www.blogger.com/profile/02048851876964276525noreply@blogger.comtag:blogger.com,1999:blog-4515791944382207090.post-67715394930634884782007-11-06T09:11:00.000+05:302007-11-06T09:11:00.000+05:30ಅಕ್ಕಾ,ನಾನು ಬರಲಾ ಅವನ್ನಾ ನೋಡಲೇ?ಅಕ್ಕಾ,
ನಾನು ಬರಲಾ ಅವನ್ನಾ ನೋಡಲೇ?ರಂಜನಾ ಹೆಗ್ಡೆhttps://www.blogger.com/profile/06628665037816177154noreply@blogger.com