tag:blogger.com,1999:blog-4515791944382207090.post6917497829227403594..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಅಚಾನಕ್ ಖುಶಿ ಕೊಟ್ಟ ಫೇಸ್ಬುಕ್..!ಸಿಂಧು sindhuhttp://www.blogger.com/profile/11363295766940671498noreply@blogger.comBlogger2125tag:blogger.com,1999:blog-4515791944382207090.post-3715105802385632652011-01-22T12:09:04.661+05:302011-01-22T12:09:04.661+05:30ಸಿಂಧು ಅವರೇ ನಿಮ್ಮ ಬ್ಲಾಗ್ "ನೀಂ ಸತ್ಯವ್ರತನೇ ದಿಟಂ....ಸಿಂಧು ಅವರೇ ನಿಮ್ಮ ಬ್ಲಾಗ್ "ನೀಂ ಸತ್ಯವ್ರತನೇ ದಿಟಂ..." ಈಗತಾನೆ ಓದಿದೆ. ನಾನು ಕೂಡ ಕುವೆಂಪು ರವರ ಶ್ರೀ ರಾಮಾಯಣ ದರ್ಶನಂ ಓದುವುದರಲ್ಲಿದ್ದೇನೆ. ದಯವಿಟ್ಟು ಹಳೆಗನ್ನಡ / ನಡುಗನ್ನದವನ್ನು ಓದುವ Tips ಇದ್ದರೆ ಕೊಡಿ. ನನ್ನ ಹತ್ತಿರ ಆಗಲೇ ಹಳೆಗನ್ನಡ ಶಭ್ದಕೊಶವಿದೆ. ಅದನ್ನು ಬಿಟ್ಟು ಬೇರೆ ಯಾವ ರೀತಿ ತಯಾರಿ ನಡಿಸಬೇಕೋ ತಿಳಿಯದು. ದಯವಿಟ್ಟು ತಿಳಿಸಿ. ಹಳೆಗನ್ನಡ ಪುಸ್ಥಕಗಳನ್ನು ಓದಲು ಬಹಳ ಉತ್ಸುಕನಾಗಿದ್ದೇನೆ. ನನ್ನ ಒಂದು ಹಳೆಗನ್ನಡ ಕವಿತೆಯ link ಇಲ್ಲಿದೆ.

http://mind-book.blogspot.com/2010/04/blog-post_01.html

Please send the tips to read/study halegannada books to my mail id : shekar.inbox@gmail.comChandrashekarhttps://www.blogger.com/profile/13998291994653953668noreply@blogger.comtag:blogger.com,1999:blog-4515791944382207090.post-52574026297606887942011-01-20T11:54:18.909+05:302011-01-20T11:54:18.909+05:30ನಾನು ಎರಡನೇ ಕ್ಲಾಸ್ ನಲ್ಲಿ ಇರಬೇಕಾದ್ರೆ ನನಗೆ ತುಂಬಾ ಇಷ್ಟ...ನಾನು ಎರಡನೇ ಕ್ಲಾಸ್ ನಲ್ಲಿ ಇರಬೇಕಾದ್ರೆ ನನಗೆ ತುಂಬಾ ಇಷ್ಟದ ಸ್ನೇಹಿತೆ ಇದ್ದಳು.ಅವಳು ಆಮೇಲೆ transfer ಆಗಿ ಬೇರೆ ಕಡೆ ಹೋದರು.ಕಾಂಟಾಕ್ಟ್ ತಪ್ಪಿತ್ತು.ಮೊನ್ನೆ ಫೆಸ್ ಬುಕ್ಕಿನಲ್ಲಿ ಅವಳ ರಿಕ್ವೆಸ್ಟ್ ನೋಡಿ ನಂಗೂ ಹಂಗೆ ಕುಶಿ ಆಗಿತ್ತು.ಹಾಗೆ ಮತ್ತೊಬ್ಬ ಕಳೆದು ಹೋದ ಸ್ನೇಹಿತನೂ ಸಿಕ್ಕಿದ್ದಾನೆ.

Nice poem..liked it..:-)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.com