tag:blogger.com,1999:blog-4515791944382207090.post379907928856399083..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಹರ್ ಅದಾ ಹೈ ಲಾಜವಾಬ್...ಸಿಂಧು sindhuhttp://www.blogger.com/profile/11363295766940671498noreply@blogger.comBlogger4125tag:blogger.com,1999:blog-4515791944382207090.post-18129755315874776352007-05-21T21:47:00.000+05:302007-05-21T21:47:00.000+05:30ಮೆಚ್ಚಿದ ಸಹೃದಯರಿಗೆ,ನನ್ನ ಧನ್ಯವಾದಗಳು. ಹಾ.ಮಾ. ನಾಯಕರು ಒ...ಮೆಚ್ಚಿದ ಸಹೃದಯರಿಗೆ,

ನನ್ನ ಧನ್ಯವಾದಗಳು.
ಹಾ.ಮಾ. ನಾಯಕರು ಒಮ್ಮೆ ಬರೆದಿದ್ದರು. ಇದು ನಮ್ಮ ಹಿಂದಿನ ನಂಬಿಕೆಯ ಪರಿಷ್ಕ್ಟತ ರೂಪ.
ಎಲ್ಲ ಕಡೆಗೂ ತಾನಿರಲಾಗುವುದಿಲ್ಲ ಅಂತ ದೇವರು ಮಕ್ಕಳನ್ನು ಕಳಿಸುತ್ತಾನಂತೆ.. ಅವರ ನಿದ್ದೆಯಲ್ಲಿನ ನಗುವಿನ ಬಗ್ಗೆ ಇನ್ನೂ ಒಂದು ಮೋಹಕ ಪ್ರತಿಮೆ.. - ದೇವರ ಹೂದೋಟದಲ್ಲಿ ನೀರುಹಾಕುವ ಮಕ್ಕಳನ್ನು ದೇವರು ಕತೆ ಹೇಳಿ ನಗಿಸುತ್ತಾನಂತೆ..ಆಗ ಅವು ಚಂದಗೆ ಪುಟ್ಟಗೆ ದೇವರಂತೆ ನಗುತ್ತವಂತೆ..

ನಾವು ಹಾದಿ ತಪ್ಪುವ ಬಗೆಯೇ ಬೇರೆ.. ತಪ್ಪಿದ ಹಾದಿಯಲ್ಲಿ ಅರೆಕ್ಷಣ ನಿಂತು ನೋಡೋಣ, ಅಲ್ಲೆಲ್ಲೋ ತಿರುವಿನಲ್ಲಿ ಒಂದು ಪುಟ್ಟ ದೇವತೆ ನಗುತ್ತಿರುತ್ತದೆ.. ನೋಡಿ, ಸರಿಹಾದಿಯ ಹಿಡಿಯಬಹುದು ಅಂತ ನಂಗನ್ನಿಸುತ್ತೆ.. ಇದು ನನ್ನ ಅನುಭವ.

ಪ್ರೀತಿಯಿರಲಿಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-32895018517840631102007-05-13T13:47:00.000+05:302007-05-13T13:47:00.000+05:30ಸಿಂಧು ಅವರೇ,ತುಂಬಾ ಚೆಂದವಾಗಿದೆ ಮಗುವಿನ ಕತೆಗಳು ಕಲ್ಡಿ ಜೇ...ಸಿಂಧು ಅವರೇ,
ತುಂಬಾ ಚೆಂದವಾಗಿದೆ ಮಗುವಿನ ಕತೆಗಳು

ಕಲ್ಡಿ ಜೇಮ್ಸ್ ಹಾಕಿ ರಸಾಯನ ಮಾಡಿ ಅದಕ್ಕೆ ವಿಷ ಹಾಕಿದಾಗ ನಂಗೂ ಗಾಭರಿಯಾಯ್ತು :)

ಎಂತಹ ಅದ್ಬುತವಲ್ಲ ಮಗುವಿನ ಕಲ್ಪನೆಗಳು..

ಕಳ್ಳನಿಗೆ ಯಾವಾಗಲೂ ಶಿಕ್ಷೆಯಾಗುತ್ತೆ ಅನ್ನೋ ಅಚಲ ನಂಬಿಕೆಗಳು.

ಅದು ಯಾವಾಗ ನಾವು ಅಲ್ಲಿಂದ ಹಾದಿ ತಪ್ಪೋದು?Shivhttps://www.blogger.com/profile/00914167328185472713noreply@blogger.comtag:blogger.com,1999:blog-4515791944382207090.post-30525818181693489312007-05-10T09:59:00.000+05:302007-05-10T09:59:00.000+05:30ಅಕ್ಕಾ, ಅದ್ಭುತವಾಗಿ ಬರ್ದಿದೀ.. ನೀ ಕರ್ದಿದಿದ್ದೆ ಟೂರಿಗೆ....ಅಕ್ಕಾ, ಅದ್ಭುತವಾಗಿ ಬರ್ದಿದೀ.. ನೀ ಕರ್ದಿದಿದ್ದೆ ಟೂರಿಗೆ.. ನಾನ್ ಬರ್ಲಿಲ್ಲ.. ಐ ಮಿಸ್ಡ್ ಪ್ರತ್ಯೂಷ್.. ;(

ಆದ್ರೆ ನಿನ್ನ ಲಹರಿಯ ಬರಹದಲ್ಲಿ ಸೋಸಿ(ಸೂಸಿ) ಬಂದ ಅವನ ಮಾತ ಮುತ್ತಿನ ಹರಳುಗಳು ನನ್ನಲ್ಲಿ ಬಿಂಬಿಸುತ್ತಿರುವ ಹೊಸ ಖುಷಿಗೆ ನಿಂಗೆ ಥ್ಯಾಂಕ್ಸ್.. ಹ್ಮ್.. ಪ್ರತ್ಯೂಷ್ಗೂ.. :)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-4515791944382207090.post-66726561556654706852007-05-10T04:20:00.000+05:302007-05-10T04:20:00.000+05:30ನಿಜ ಸಿಂಧು, ಮಕ್ಕಳ ಮುಗ್ಧತೆಯ ಜೊತೆಗೇ ಕೂಡಿಕೊಂಡಿರುವ ಅವರ ...ನಿಜ ಸಿಂಧು, ಮಕ್ಕಳ ಮುಗ್ಧತೆಯ ಜೊತೆಗೇ ಕೂಡಿಕೊಂಡಿರುವ ಅವರ ಕಲ್ಪನಾ ಪ್ರಪಂಚದಿಂದ ನಾವುಗಳು ಹೊರಬಂದು ಯಾವ ಕಾಲವಾಗಿಯೋ!!
ಊರಲ್ಲಿ ನನ್ನ ಮೈದುನನ ಮಗಳೂ ಈಗ ಎರಡೂಮುಕ್ಕಾಲು ವಯಸ್ಸಿನ ರಂಭೆ. "ಬರುವಾಗ ನಂಗೆ ಚಂದದ ಅಂಗಿ ತನ್ನಿ" ಪ್ರತೀ ಬಾರಿ ಫೋನಲ್ಲಿ ಆದೇಶ ನಮಗೆ. "ಅಜ್ಜ ಕಾಲುನೀಡಿ ಮಲಗಿದೆ, ಅಜ್ಜಿ ರೂಮಲ್ಲಿದೆ..." ಅಂತೆಲ್ಲ ಸುದ್ದಿ ಹೇಳುತ್ತಾಳೆ. "ಅಪ್ಪ ಸುಮ್ಮ-ಸುಮ್ಮನೆ ಹೊಡೀತಾನೆ ದೊಡ್ಡಪ್ಪ" ದೂರು ಕೊಡಲೂ ಹಿಂಜರಿಕೆಯಿಲ್ಲ. "ಅಣ್ಣ (ನಮ್ಮ ಮಗ) ಏನ್ ಮಾಡ್ತಾನೆ?" ವಿಚಾರಣೆಯೂ ಇದೆ. ಈ ಬೊಂಬೆಯನ್ನ ಯಾವಾಗ ಸೊಂಟಕ್ಕೇರಿಸಿಯೇನೋ ಅಂತ ಕಾಯುತ್ತಿದ್ದೇನೆ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.com