tag:blogger.com,1999:blog-4515791944382207090.post3526207643548344992..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಸ್ಪಂದನೆ..ಸಿಂಧು sindhuhttp://www.blogger.com/profile/11363295766940671498noreply@blogger.comBlogger6125tag:blogger.com,1999:blog-4515791944382207090.post-58184014054363020342008-11-13T21:35:00.000+05:302008-11-13T21:35:00.000+05:30ವಿಕಾಸ, ಶರತ್, ಮತ್ತು ಹರೀಶ,ನಿಮ್ಮ ಸ್ಪಂದನೆಗಳು ನನ್ನಲ್ಲಿ ...ವಿಕಾಸ, ಶರತ್, ಮತ್ತು ಹರೀಶ,

ನಿಮ್ಮ ಸ್ಪಂದನೆಗಳು ನನ್ನಲ್ಲಿ ಹೊಸದೇ ಉತ್ಸಾಹ ತುಂಬುತ್ತಿವೆ. ನಿಮ್ಮ ಸಹೃದಯತೆ ಮತ್ತು ಪ್ರೀತಿಗೆ ನನ್ನ ಮರುನುಡಿಯಿಲ್ಲ.

ಹರೀಶ, ಶಾಂತಲೆಯದು ಕಿತಾಪತಿಯಲ್ಲ, ಸಿಕ್ಕಾಪಟ್ಟೆ ಪ್ರೀತಿ.

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-89365880709788783652008-11-09T03:04:00.000+05:302008-11-09T03:04:00.000+05:30ಅಕ್ಕ, ನೀ ಯಂಗಳ ಮೇಲೆ ಗೂಬೆ ಕೂರ್ಸ್ವಾಂಗಿಲ್ಲೆ.. ಎಲ್ಲ ಶಾಂ...ಅಕ್ಕ, ನೀ ಯಂಗಳ ಮೇಲೆ ಗೂಬೆ ಕೂರ್ಸ್ವಾಂಗಿಲ್ಲೆ.. ಎಲ್ಲ ಶಾಂತಲಕ್ಕ ಮಾಡಿದ ಕಿತಾಪತಿ :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-4515791944382207090.post-75953359790047909742008-11-06T15:25:00.000+05:302008-11-06T15:25:00.000+05:30ಪ್ರೀತಿಯ ಸಿಂಧು,ನೀವು ಇನ್ಮುಂದೆ ಬರೆಯಲ್ಲ ಅಂಥ ತಿಳಿದು ಬಹಳ...ಪ್ರೀತಿಯ ಸಿಂಧು,
ನೀವು ಇನ್ಮುಂದೆ ಬರೆಯಲ್ಲ ಅಂಥ ತಿಳಿದು ಬಹಳ ಬೇಸರವಾಗಿತ್ತು.ಆದ್ರೆ ಮತ್ತೆ ಸಮಯ ಸಿಕ್ಕಾಗ ಬರಿಯುತ್ತಿರಿ ಅಂಥ ತಿಳಿದಾಗ ಬಹಳ ಸಂತೋಷ ಪಟ್ಟವರಲ್ಲಿ ನಾನು ಒಬ್ಬ.ನಿಮ್ಮ ಬರಹಗಳಿಗಾಗಿ ಕಾಯುತ್ತ ಇರ್ತೇವೆ .

ಪ್ರೀತಿಯಿಂದ
ಶರತ್.ಎSharath Akirekaduhttps://www.blogger.com/profile/06876441761095420415noreply@blogger.comtag:blogger.com,1999:blog-4515791944382207090.post-35015145435029805352008-11-04T17:01:00.000+05:302008-11-04T17:01:00.000+05:30sindhak,ishtu bharavase kottre saaku. namgu 'swalp...sindhak,

ishtu bharavase kottre saaku. namgu 'swalpa' nemmadi iratte :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-4515791944382207090.post-42269741061001380332008-11-03T17:43:00.000+05:302008-11-03T17:43:00.000+05:30ಸುನಾಥ,ನಿಮ್ಮ ಪ್ರೀತಿಗೆ ಮರುಮಾತಿಲ್ಲ ನನ್ನದು. ಶರಣು.ಪ್ರೀತ...ಸುನಾಥ,

ನಿಮ್ಮ ಪ್ರೀತಿಗೆ ಮರುಮಾತಿಲ್ಲ ನನ್ನದು. ಶರಣು.

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-2256090239957310482008-11-03T16:30:00.000+05:302008-11-03T16:30:00.000+05:30ಸಿಂಧು,ಅನೇಕ ದಿನಗಳ ನಂತರ ನಿಮ್ಮ ಬರಹ ನೋಡಿ ಖುಶಿಯಾಯ್ತು.ದೈ...ಸಿಂಧು,
ಅನೇಕ ದಿನಗಳ ನಂತರ ನಿಮ್ಮ ಬರಹ ನೋಡಿ ಖುಶಿಯಾಯ್ತು.
ದೈನಂದಿನ ಒತ್ತಡಗಳಲ್ಲಿ, ಬರೆಯಲು,ಸ್ಪಂದಿಸಲು ತಡವಾಗಬಹುದು. ಆದರೆ,ಕಂಡಾಗ ಸಂತೋಷವಾಗದಿರುತ್ತದೆಯೇ?sunaathhttps://www.blogger.com/profile/13386371953472087631noreply@blogger.com