tag:blogger.com,1999:blog-4515791944382207090.post3294384461156061127..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಹೂವು ಚೆಲ್ಯಾವೆ ಹಾದಿಗೆ..ಸಿಂಧು sindhuhttp://www.blogger.com/profile/11363295766940671498noreply@blogger.comBlogger12125tag:blogger.com,1999:blog-4515791944382207090.post-9820473961761584112008-04-11T10:52:00.000+05:302008-04-11T10:52:00.000+05:30ಶ್ರೀ,ಅಲ್ಲಿಯವರು ಇಲ್ಲಿಯವರು ಅಂತ ಅನ್ನಿಸುವುದು ಕೆಲವು ಸಲ ...ಶ್ರೀ,

ಅಲ್ಲಿಯವರು ಇಲ್ಲಿಯವರು ಅಂತ ಅನ್ನಿಸುವುದು ಕೆಲವು ಸಲ ಹೌದು. ಹಳ್ಳಿ ಅಥವಾ ಸಣ್ಣ ಊರಿನ naivity ತುಂಬ ಸಲ ಮಹಾನಗರದ ಚಾಲಾಕು ಜಾಣತನದ ಮುಂದೆ ಕಳೆದುಹೋಗಿರುತ್ತದೆ. ಅದು ಮನಸ್ಸನ್ನು ಮುದುಡಿಸುವುದು ಹೌದು. ಹಾಗಂತ ಅಷ್ಟೇ ಅಲ್ಲವಲ್ಲ. ನಮ್ಮ ಬದುಕನ್ನ ಕಟ್ಟಿ ಕೊಡುತ್ತಿರುವುದು ಇದೇ ಮಹಾನಗರವೇ ತಾನೆ? ಇದನ್ನ ಹಾಳು ಮಾಡಲಿಕ್ಕೆ ನಾವೂ ಒಬ್ಬ ಪಾಲುದಾರರೇ ಅಲ್ಲವೇ.. ಹಾಗೆನ್ನಿಸಿದ್ದಕ್ಕೆ ಬರೆದೆ. ನಿಮ್ಮ ಅಭಿಪ್ರಾಯಗಳಿಗೆ ತುಂಬ ಆಭಾರಿ. ವಸ್ತುನಿಷ್ಠತೆ ಯಾವ ಕಾಲಕ್ಕೂ ಇಷ್ಟ ನನಗೆ.

ನಿಧಿ..
ಸಧ್ಯ ಬಚಾವಾಗಿದ್ದು ಹೌದು. :)
ಪಂಡಿತರು ತಮ್ಮಂದಿರು ಎಲ್ಲ ಬಯ್ತವಲಾ ಮಾರಾಯ ಜಾಸ್ತಿ ಬರದ್ರೆ. ಈ ಸಲ ಕಟ್ಟೆ ಸಿಗದೇನೆ ಬ್ರೇಕ್ ಹಾಕಕ್ಕೆ ಬಂತಪಾ.. ಏನೋ ಫ್ಲೂಕ್ ಇದ್ದಿಕ್ಕು.. :D

ಶರತ್,
ನನಗೆ ಹೂಗಳನ್ನ ನೋಡಿದಾಗೆಲ್ಲ ಅನ್ನಿಸುವುದೇ ಹಾಗೆ. ಹಾಗೇ ಬಾನಿನೆತ್ತರಕ್ಕೆ ಮುಖವೆತ್ತಿ ನಿಂತಿರುವ ಮರಗಳೂ ಕೂಡ.

ಮನಸ್ವಿನಿ,
ಇಷ್ಟೆಲ್ಲ ದೊಡ್ಡ ಮಾತು ಬೇಡ. ಸಂಕೋಚವಾಗುತ್ತದೆ. ನಿನಗೂ ನನಗೂ ಅನ್ನಿಸುವುದನ್ನೆ ನಾನು ಅಕ್ಷರಕ್ಕಿಳಿಸಿದೆ ಅಷ್ಟೆ. ಹೌದು ಮುಂಬಯಿಯನ್ನ ನನ್ನ ಕಣ್ಣಿಗೂ ಮನಸ್ಸಿಗೂ ಇಳಿಸಿರುವುದು ಜಯಂತರ ಶಹರದ ಬರಹಗಳು.

ಚಕೋರ,
ಅಸೂಯೆಯಿಂದ ಅಸಿಡಿಟಿ ಜಾಸ್ತಿಯಾಗುತ್ತೆ. ದೂರದೇಶದಲ್ಲಿ ಒಬ್ಬರೇ ಇದ್ದೀರ ಸರ.. ಬ್ಯಾಡ್ರಿ..ಇಲ್ಲಿ ಬೆಂಗಳೂರಿಗೆ ಬಂದ ಮೇಲೆ ಹೊಟ್ಟೆಕಿಚ್ಚು ಎಕ್ಸ್ ಚೇಂಜ್ ಮಾಡೂಣು ಒಂದೊಂದು ಲೋಟ ಕಬ್ಬಿನ ಹಾಲಿನ ಜೊತೆ. ಏನೇ ಬರದ್ರೂ ನಿಮ್ ತಮಾಷ್ಗಿ ಬರಂಗಿಲ್ಲ ನೋಡ್ರಿ ನಂಗೆ..

ಶ್ರೀ..
ಅಂದ್ಕೊಳ್ಳೋದು ಮಾಡುವುದರ ಮುಂಚಿನ ಮೆಟ್ಟಲು ಅನ್ನತ್ತೆ ನನ್ನ ಆಶಾಭಾವ.
ಅದಕ್ಕೆ ನಿಲ್ಲಬಾರದಷ್ಟೇ.

ಸುಜಯ್,
ಓಹ್ ಕೆರೆಗಳ ನೆನಪಲ್ಲಿ ಖಿನ್ನವಾಗಿರುವ ಮನಕ್ಕೆ ಈ ಹೈಡೆಲ್ ಪ್ರಾಜೆಕ್ಟ್ ಮತ್ತು ಮಿನಿ ಪವರ್ ಪ್ರಾಜೆಕ್ಟ್ ಭೂತಗಳೆಂದರೆ ತಲೆಯೇ ಕೆಡುತ್ತೆ. ಯಾವ ಊರು ಇಂತಹ ವಿಷಯಗಳಲ್ಲಿ ಹಿಂದೆ ಬಿದ್ದಿದೆ. ಎಲ್ಲರೂ ಪ್ರಗತಿಯ ಬೆನ್ನಟ್ಟಿ ನಾಗಾಲೋಟ ಓಡುವವರೆ. ಭೂಮಿಯನ್ನ ಹಾಳುಗೆಡವುವರೆ.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-54306200359163078862008-04-07T15:16:00.000+05:302008-04-07T15:16:00.000+05:30ನಿನ್ನೆ ಮಂಗಳೂರಿನಿಂದ ವಾಪಸ್ ಬರುವಾಗ, ಕೆಂಪುಹೊಳೆ ಹತ್ತಿರ ...ನಿನ್ನೆ ಮಂಗಳೂರಿನಿಂದ ವಾಪಸ್ ಬರುವಾಗ, ಕೆಂಪುಹೊಳೆ ಹತ್ತಿರ ಹೈಡಲ್ ಪವರ್ ಪ್ರಾಜೆಕ್ಟಿನ ಫಲಕ ನೊಡಿದ್ದೆ, ಈಗ ಇದನ್ನ ಓದಿದಾಗ, ನಮ್ಮ ಬೆಂಗ್ಳೂರ್ ಕೆರೆಗಳಿಗೆ ಹೋಲಿಸಿದರೆ ಮಲೆನಾಡು ಕೂಡ ಹಿಂದೆ ಇಲ್ಲ ಆನ್ನಿಸಿತು.SuZhttps://www.blogger.com/profile/07239088286229321937noreply@blogger.comtag:blogger.com,1999:blog-4515791944382207090.post-62273805776656920612008-04-06T20:20:00.000+05:302008-04-06T20:20:00.000+05:30:( ಏನಾದ್ರು ಮಾಡ್ಬೇಕು ಅಂತ ನಾವು ಅಂದ್ಕೊಳೋದು ಮಾತ್ರ, ಏನು...:( ಏನಾದ್ರು ಮಾಡ್ಬೇಕು ಅಂತ ನಾವು ಅಂದ್ಕೊಳೋದು ಮಾತ್ರ, ಏನು ಮಾಡಲ್ಲ!Shreehttps://www.blogger.com/profile/11541927845221428283noreply@blogger.comtag:blogger.com,1999:blog-4515791944382207090.post-11405318682295147142008-04-04T11:49:00.000+05:302008-04-04T11:49:00.000+05:30ಸಿಂಧು:ತುಂಬ ಆಪ್ತವಾಗಿ, ತನ್ಮಯರಾಗಿ ಬರೀತಿರಿ. ಅಸೂಯೆಯಾಗತ್...ಸಿಂಧು:
ತುಂಬ ಆಪ್ತವಾಗಿ, ತನ್ಮಯರಾಗಿ ಬರೀತಿರಿ. ಅಸೂಯೆಯಾಗತ್ತೆ.Anonymousnoreply@blogger.comtag:blogger.com,1999:blog-4515791944382207090.post-59918548524399555402008-04-02T20:51:00.000+05:302008-04-02T20:51:00.000+05:30ಸಿಂಧು ಅಕ್ಕ, ಬಹಳ ಚಂದದ ಬರಹ. "ಯಾವುದನ್ನೂ ಪ್ರೀತಿಸುವುದು ...ಸಿಂಧು ಅಕ್ಕ,

ಬಹಳ ಚಂದದ ಬರಹ.
"ಯಾವುದನ್ನೂ ಪ್ರೀತಿಸುವುದು ನಮ್ಮ ಮನಸ್ಥಿತಿಗೆ ಸಂಬಂಧ ಪಟ್ಟ ವಿಷಯವಾ ಹಾಗಾದರೆ?" - ನನ್ನ ಮಟ್ಟಿಗೆ ಹೌದು.

ದೇಶದ ಮೂಲೆ ಮೂಲೆಗಳಿಂದಲೂ ಹರಿದು ಬರುವ ಜನಸಾಗರವನ್ನು ಕೈ ಬೀಸಿ ಬರಮಾಡಿಕೊಂಡು, ಅವರಿಲ್ಲಿ ನೆಲೆ ನಿಂತು, ಗಳಿಸಿ, ಉಳಿಸಿ, ತನ್ನ ಊರಿನಲ್ಲಿರುವ ತನ್ನವರಿಗೆ ಕಳಿಸಿ ಅವರ ಬದುಕಿನ ಸ್ಥಿತಿ ಗತಿಗಳನ್ನು ಇನ್ನಷ್ಟು ಚಂದಗೊಳಿಸುವ ಊರು ನಮ್ಮ ಬೆಂಗಳೂರು . ಇಂತ ಊರಿನ ಚಂದವೇ ಬೇರೆ.

ಜಯಂತ ಕಾಯ್ಕಿಣಿಯ ಬಹಳಷ್ಟು ಬರಹಗಳು ಮುಂಬಯಿಯ ಸುತ್ತ ಮುತ್ತ ಇವೆ. ಈ ಲೇಖನ ಓದಿದಾಕ್ಷಣ ಕಾಯ್ಕಿಣಿಯ ಬರಹಗಳ ನೆನಪು ಬಂತು.

ಶ್ರೀ ಹೇಳಿದಂತೆ ನಿನ್ನ ನೋಟವೇ ಚಂದ. ಎಲ್ಲವನ್ನು ಪ್ರೀತಿಯಿಂದ ಬರೆಯುವ ನಿನಗೆ ಶರಣು. :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-4515791944382207090.post-8993238798120254162008-04-02T12:27:00.000+05:302008-04-02T12:27:00.000+05:30"ಹೂವು ಚೆಲ್ಯಾವೆ ಹಾದಿಗೆ... ಹೂವಲ್ಲ ಅವು ಭೂಮಿಯ ಬಯಕೆಗಳು ..."ಹೂವು ಚೆಲ್ಯಾವೆ ಹಾದಿಗೆ... ಹೂವಲ್ಲ ಅವು ಭೂಮಿಯ ಬಯಕೆಗಳು ಮತ್ತು ನೆನವರಿಕೆಗಳು! ನೆಲದ ಆಳದಿಂದ ಆಗಸೆದೆಡೆಗೆ ಚಿಮ್ಮಿದ ಜೀವನ್ಮುಖತೆಯ ಕುಸುಮಗಳು. ನಡೆಯುವಾಗ ತುಳಿಯದೆ ಹೋಗಲು ಬರದೇ ಹೋಯಿತಲ್ಲ ನಮಗೆ?!" - ತುಂಬಾ ಇಷ್ಟ ಆಯಿತು.

ಧನ್ಯವಾದ
ಪ್ರೀತಿಯಿಂದ
ಶರತ್ .ಎSharath Akirekaduhttps://www.blogger.com/profile/06876441761095420415noreply@blogger.comtag:blogger.com,1999:blog-4515791944382207090.post-39214871931346014062008-04-02T12:26:00.000+05:302008-04-02T12:26:00.000+05:30This comment has been removed by the author.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-4515791944382207090.post-84804205564006863872008-04-02T09:22:00.000+05:302008-04-02T09:22:00.000+05:30This comment has been removed by the author.ರಂಜನಾ ಹೆಗ್ಡೆhttps://www.blogger.com/profile/06628665037816177154noreply@blogger.comtag:blogger.com,1999:blog-4515791944382207090.post-18203089104803956922008-04-01T15:33:00.000+05:302008-04-01T15:33:00.000+05:30ನೀ ಬಚಾವಾದೆ! ಇವತ್ ನಿನ್ ಮನೆಗ್ ನುಗ್ಗೋ ಪ್ಲಾನ್ ಮಾಡ್ತಾ ಇ...ನೀ ಬಚಾವಾದೆ! ಇವತ್ ನಿನ್ ಮನೆಗ್ ನುಗ್ಗೋ ಪ್ಲಾನ್ ಮಾಡ್ತಾ ಇದ್ದಿದ್ದಿ.

ಚೊಲೋ ಬರದ್ಯೇ, ಆದ್ರೆ ಏನು - ಕಡ್ಮೆ ಬರದ್ದು?:)ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-4515791944382207090.post-83708064739032333892008-04-01T15:01:00.000+05:302008-04-01T15:01:00.000+05:30ಸಿಂಧು,ಇತ್ತೀಚಿನ ದಿನಗಳಲ್ಲಿ ನನಗೆ ತುಂಬಾ ಹಿಡಿಸಿದ ಬರಹ ಇದ...ಸಿಂಧು,
ಇತ್ತೀಚಿನ ದಿನಗಳಲ್ಲಿ ನನಗೆ ತುಂಬಾ ಹಿಡಿಸಿದ ಬರಹ ಇದು ಅನ್ನಬಹುದು! ಬ್ಲಾಗಿಗರಲ್ಲಿ ಅರ್ಧಕ್ಕಿಂತ ಮಲೆನಾಡ ಮಲ್ಲಿಗೆಗಳು, ಕಡಲತೀರದ ಭಾರ್ಗವರೂ ತುಂಬಿ ಎಲ್ಲಾ ಊರಿನ ನೆನಪಲ್ಲಿ ತೊಯ್ದು ನಮ್ಮಂಥಾ ಬಡಪಾಯಿಗಳಿಗೆ ಹೊಟ್ಟೆಕಿಚ್ಚು ಮೂಡಿಸ್ತಿರೋದರ್ ಜೊತೆಗೇ ಬೆಂಗ್ಳೂರಲ್ಲೇನಿದೆ ಅಂತ ನನ್ನ ಪ್ರೀತಿಯ ಊರನ್ನ ಒಂದೇ ಸಲ ತಳ್ಳಿಹಾಕೋದು ನೋಡ್ತಾ ಸ್ವಲ್ಪ ನೋವಾಗ್ತಿತ್ತು... ನಿಮ್ಮ ನೋಟದಲ್ಲಿ ಆರಕ್ಕೇರಿಸದೆ ಮೂರಕ್ಕಿಳಿಸದೆ ಜೀವನಪ್ರೀತಿ ತುಂಬಿಕೊಂಡು ಕಂಡ ಚಿತ್ರವಿದೆ, ಆ ನೋಟಕ್ಕೆ ಎಲ್ಲವನ್ನೂ ತನ್ನದಾಗಿಸಿಕೊಂಡು ಕಾಣುವ ಪ್ರಬುದ್ಧತೆಯಿದೆ. ಅದಕ್ಕೇ ಅದು ಅಲ್ಲಿಯವರು-ಇಲ್ಲಿಯವರು ಎನ್ನದೇ ಎಲ್ಲರ ಮನತಟ್ಟೋಹಾಗಿದೆ! ತುಂಬ ಖುಷಿಯೆನ್ನಿಸ್ತು...

’ಯಾವುದನ್ನೂ ಪ್ರೀತಿಸುವುದು ನಮ್ಮ ಮನಸ್ಥಿತಿಗೆ ಸಂಬಂಧ ಪಟ್ಟ ವಿಷಯವಾ ಹಾಗಾದರೆ?’ - ಖಂಡಿತಾ ಹೌದು ಅಂತನ್ನಿಸುತ್ತೆ ನನಗಂತೂ:)
ಆ ನಿಮ್ಮ ಚೆಲುವಿನ ಮನಕ್ಕೆ, ಕಂಗಳಿಗೆ, ಅದನ್ನ ಬರಹಕ್ಕಿಳಿಸೋ ಪರಿಗೆ ಒಂದು ದೊಡ್ಡ ಥ್ಯಾಂಕ್ಸ್ !:)Sreehttps://www.blogger.com/profile/17769955193753066109noreply@blogger.comtag:blogger.com,1999:blog-4515791944382207090.post-49523752714078018122008-04-01T14:59:00.000+05:302008-04-01T14:59:00.000+05:30This comment has been removed by the author.Sreehttps://www.blogger.com/profile/17769955193753066109noreply@blogger.comtag:blogger.com,1999:blog-4515791944382207090.post-85683788604743662852008-04-01T14:58:00.000+05:302008-04-01T14:58:00.000+05:30This comment has been removed by the author.Sreehttps://www.blogger.com/profile/17769955193753066109noreply@blogger.com