tag:blogger.com,1999:blog-4515791944382207090.post3139492576038422522..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಚಾಂದ್ ಸೀ ಮೆಹಬೂಬಾಸಿಂಧು sindhuhttp://www.blogger.com/profile/11363295766940671498noreply@blogger.comBlogger14125tag:blogger.com,1999:blog-4515791944382207090.post-92035590125925534512007-12-26T00:01:00.000+05:302007-12-26T00:01:00.000+05:30ನಿಮ್ಮ ಈ ಹೊಸ ಪ್ರಯೋಗ ನನಗಂತೂ ತುಂಬಾನೇ ಇಷ್ಟವಾಯಿತು.ನಿಮ್ಮ ಈ ಹೊಸ ಪ್ರಯೋಗ ನನಗಂತೂ ತುಂಬಾನೇ ಇಷ್ಟವಾಯಿತು.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-4515791944382207090.post-50729460136281839392007-12-22T14:04:00.000+05:302007-12-22T14:04:00.000+05:30ಮಧ್ಯಾಹ್ನ ಊಟಕ್ಕೆ ಅಂತ ಹೊರಟವನು ನಿನ್ನ ಪೋಸ್ಟು ಓದಿ, ಇಲ್ಲ...ಮಧ್ಯಾಹ್ನ ಊಟಕ್ಕೆ ಅಂತ ಹೊರಟವನು ನಿನ್ನ ಪೋಸ್ಟು ಓದಿ, ಇಲ್ಲೇ ಬಾಕಿ!:) ಮಸ್ತ್ ಬರದ್ದೆ ನೋಡು, ವೆರಿ ನೈಸು:),

ಆದರೂ..ಎಲ್ಲೋ ಏನೋ ಚುಚ್ಚಿದಂತಾದ್ದು ಸುಳ್ಳಲ್ಲ.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-4515791944382207090.post-26986376598353612262007-12-22T01:51:00.000+05:302007-12-22T01:51:00.000+05:30ಸಿಂಧು...ಅದೆಷ್ಟು ಚೆನ್ನಾಗಿದೆ ಅಂತ ಹೇಗೆ ಹೇಳಲಿ....ಸಕತ್....ಸಿಂಧು...
ಅದೆಷ್ಟು ಚೆನ್ನಾಗಿದೆ ಅಂತ ಹೇಗೆ ಹೇಳಲಿ....
ಸಕತ್....ಮಸ್ತ್....ಎಲ್ಲ ಆಗಿದೆ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-4515791944382207090.post-58951863579895339572007-12-16T10:39:00.000+05:302007-12-16T10:39:00.000+05:30ಕಥೆ ಸುಂದರ ಹಂದರ. ಅದರ ನೆರಳಲ್ಲಿ ಕಳೆದುಹೋದೆ."ಕಿಲಾಡಿಕಿನ್...ಕಥೆ ಸುಂದರ ಹಂದರ. ಅದರ ನೆರಳಲ್ಲಿ ಕಳೆದುಹೋದೆ.

"ಕಿಲಾಡಿಕಿನ್ನರನ ಹೊತ್ತೊಯ್ದು ತುಂಬಾ ಹೊತ್ತು ಕಚಗುಳಿ ಕೊಟ್ಟು ನಗಿಸಿ.."-- ಇದು ನಮ್ಮನೆಯಲ್ಲಿ ತಪ್ಪಿತಸ್ಥರಿಗೆ ಜಾರಿಯಲ್ಲಿರೋ ಶಿಕ್ಷೆ..... ನಿಮಗೆ ಹೇಗೆ ಗೊತ್ತಾಯ್ತು?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-4515791944382207090.post-61120734260717104772007-12-15T14:26:00.000+05:302007-12-15T14:26:00.000+05:30ಸೂಪರ್ :)ಸೂಪರ್ :)SuZhttps://www.blogger.com/profile/07239088286229321937noreply@blogger.comtag:blogger.com,1999:blog-4515791944382207090.post-18630179664014309642007-12-14T22:58:00.000+05:302007-12-14T22:58:00.000+05:30ಜೋಮನ್,ಧನ್ಯವಾದ. ಖುಶಿ ನಂಗೆ ನಿಮಗೆ ಹಿತವಾಗಿದ್ದು ತಿಳಿದು....ಜೋಮನ್,

ಧನ್ಯವಾದ. ಖುಶಿ ನಂಗೆ ನಿಮಗೆ ಹಿತವಾಗಿದ್ದು ತಿಳಿದು.

ಸುಮನಸ್ವಿನಿ..
ಥ್ಯಾಆಆಆಆಂಕ್ಯೂಊಊಊಊ

ಸುಶ್ರುತ,
ಟೇಂಕೂ.. ಕಣಾ..

ಅದಿರ್ಲಿ ನಮ್ಮ ನೋಟ ಸಾಮ್ರಾಜ್ಯದಲ್ಲಿ ಹೀಗೆ ಮಾಡಲು ಎಷ್ಟು ಧೈರ್ಯ.. ಯಾರವ್ರು ನಮ್ ರಂಜೂನ ಟೀಸ್ ಮಾಡೋರು..ದೂತರೆ ಬೇಗ ಬಂದು ಈ ಕಿಲಾಡಿಕಿನ್ನರನ ಹೊತ್ತೊಯ್ದು ತುಂಬಾ ಹೊತ್ತು ಕಚಗುಳಿ ಕೊಟ್ಟು ನಗಿಸಿ..

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-160855079973252992007-12-14T14:44:00.000+05:302007-12-14T14:44:00.000+05:30ನೈಚ್!! ಬೋತ್ -the post and that reply to Ranju. :-)...ನೈಚ್!!
ಬೋತ್ -the post and that reply to Ranju. :-)

"ನನ್ನ ಪ್ರೀತಿಯ ಮೊಟ್ಟೆಗೆ ಕಾವು ಸಿಕ್ಕಿ ಮರಿಯಾಗುತ್ತಿರುವ ಸುಳಿವನ್ನೂ ಬಿಟ್ಟುಕೊಡುವಂತಿರಲಿಲ್ಲ.. ಆದರೆ ಆ ಕಾವು - ಆಹ್ ಎಷ್ಟು ಹಿತ.." ಹ್ಮ್ಮ್... ನಿಜ.. :(Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-4515791944382207090.post-3551441857288028152007-12-14T12:35:00.000+05:302007-12-14T12:35:00.000+05:30ಮ......................ಸ್ತ್ :)ಮ......................ಸ್ತ್ :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-4515791944382207090.post-70697389800006569992007-12-14T11:12:00.000+05:302007-12-14T11:12:00.000+05:30"ಚಾಂದ್ ಸೀ ಮೆಹಬೂಬಾ"ದ ಕಾವು ಕೂಡ ಹಿತವಾಗಿತ್ತು. ಪ್ರೀತಿಯ ..."ಚಾಂದ್ ಸೀ ಮೆಹಬೂಬಾ"ದ ಕಾವು ಕೂಡ ಹಿತವಾಗಿತ್ತು. ಪ್ರೀತಿಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಾ.

ಧನ್ಯವಾದಗಳು.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-4515791944382207090.post-34691974398073732732007-12-14T09:19:00.000+05:302007-12-14T09:19:00.000+05:30ರಂಜೂ..ಇದು ಶರತ್-ಶಿಶಿರದ ಇಬ್ಬನಿ.. ಮಳೆಯಲ್ಲ.. :) ಮಳೆ ಮೋ...ರಂಜೂ..
ಇದು ಶರತ್-ಶಿಶಿರದ ಇಬ್ಬನಿ.. ಮಳೆಯಲ್ಲ.. :) ಮಳೆ ಮೋಸ್ಟ್ ಲೀ ಸಿಕ್ಕಾಪಟ್ಟೆ ಉದ್ದಕಿರ್ತು..

ನನಗೆ ಯಾರ ಪ್ರೀತಿಯ ಬಗ್ಗೆಯೂ ಅನುಮಾನವೇ ಇಲ್ಲ. ಅದು ಯಾವುದೋ ಪಾಯಿಂಟಿಂದ ಈ ಪ್ರೀತಿ ನಂಗೇ ಸಿಕ್ಕಿದೆ ಅಂತ ಗೊತ್ತಾದ ಕೂಡಲೇ ಶುರುವಾಗುವ ತಲೆಪ್ರತಿಷ್ಠೆ ಇದೆಯಲ್ಲಾ ಹುಡುಗಿಯಾದರೂ ಹುಡುಗನಾದರೂ ಅಷ್ಟೇ..ಅದು ಉಳಿದದ್ದನೆಲ್ಲ ಮಾಡಿಸೋದು..

ಯಾವುದು ಮನದ ಮಾತುಗಳಲ್ಲ? :D

ವಿಕಾಸ್,

ವೇಣು
ಥ್ಯಾಂಕ್ಸ್.. ಹೀಗೇ ಒಂದು ಪ್ರಯೋಗ.

ತ್ರಿವೇಣಿಯಕ್ಕ,
ನಿಮ್ಮ ಹಿತ ನಂಗೆ ಖುಶಿ ಕೊಟ್ಟಿದೆ.
ಪ್ಲೀಸ್ ಸಿಟ್ ಮಾಡ್ಕೋಬೇಡಿ -ಅವಸರದ ಅವಾಂತರ- ತಿದ್ದಿದೀನಿ. ರಫಿಯ ಹಾಡಿನ ಗುಂಗಲ್ಲಿ ಅವನ ಅಪೀಲಿಂಗ್ ಮಾಧುರ್ಯದಲ್ಲಿ ಮುಳುಗಿದಾಗ ಬರೆದ ಹಾಡಿನಿಂದ ಆದ ತಪ್ಪು ಇದು.

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-37945476108638428402007-12-13T20:07:00.000+05:302007-12-13T20:07:00.000+05:30ಸಿಂಧು, ಇಡೀ ಕಥೆ ಒಂದು ಸುಂದರ ಹಾಡನ್ನು ಕೇಳಿದಂತೆ ಹಿತ ನೀ...ಸಿಂಧು, ಇಡೀ ಕಥೆ ಒಂದು ಸುಂದರ ಹಾಡನ್ನು ಕೇಳಿದಂತೆ ಹಿತ ನೀಡಿತು. ಹಾಗೆಯೇ - ’ಮುಸಾಫಿರ್ ಹು ಯಾರೊ ನ ಘರ್ ಹೈ ನ ಠಿಕಾನಾ’ ಹಾಡನ್ನು ನನ್ನ ಪ್ರೀತಿಯ ಕಿಶೋರ್ ಅಕೌಂಟಿನಿಂದ ಕಿತ್ತು ರಫಿಗೆ ಕೊಟ್ಟಿದ್ದಕ್ಕೆ ತುಂಬಾ ಕೋಪ ಕೂಡ :)Anonymousnoreply@blogger.comtag:blogger.com,1999:blog-4515791944382207090.post-52494401748139058492007-12-13T16:19:00.000+05:302007-12-13T16:19:00.000+05:30ಸಿಂಧೂ,ಹುಡುಗರ ಮನಸ್ಸೆಲ್ಲಾ ಅರಿತುಕೊಂಡ ಹಾಗಿದೆ, ಯಾವತ್ತಾದ...ಸಿಂಧೂ,
ಹುಡುಗರ ಮನಸ್ಸೆಲ್ಲಾ ಅರಿತುಕೊಂಡ ಹಾಗಿದೆ, ಯಾವತ್ತಾದ್ರೂ ಪರಕಾಯ ಪ್ರವೇಶ ಮಾಡಿದ್ರಾ? ಸೂಪರ್ ಬರಹVENU VINODhttps://www.blogger.com/profile/00511786802748024839noreply@blogger.comtag:blogger.com,1999:blog-4515791944382207090.post-71490995884518913712007-12-13T16:00:00.000+05:302007-12-13T16:00:00.000+05:30akka, very nice :)akka, very nice :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-4515791944382207090.post-79518864502661085212007-12-13T15:17:00.000+05:302007-12-13T15:17:00.000+05:30ಹಾಯ್ ಅಕ್ಕಾ,ಕೂಸಕ್ಕ ನಿನ್ನ ಬ್ಲಾಗ್ ನಲ್ಲಿ ಪೋಸ್ಟ್ ಗಳ ಸುರ...ಹಾಯ್ ಅಕ್ಕಾ,
ಕೂಸಕ್ಕ ನಿನ್ನ ಬ್ಲಾಗ್ ನಲ್ಲಿ ಪೋಸ್ಟ್ ಗಳ ಸುರಿಮಳೆನೇ ಸುರಿಸ್ತಾ ಇದಿರಾ.

ನಂಗೆ ಈ ತನಕ ಹುಡುಗರು ಹಿಂಗೆಲ್ಲಾ ಪ್ರೀತಿ ಮಾಡುವದರ ಬಗ್ಗೆ ಅನುಮಾನವೇ ಇದೆ. ಯಾಕೋ ಗೊತ್ತಿಲ್ಲಾ .

ತುಂಬಾ ಇಷ್ಟ ಆಯಿತು. ನಿನ್ನ ಕಥೆ.

"ಈಗೇನ್ ಗೊತ್ತಾ, ಬೇಕೆಂದಾಗ ಸುತ್ತಲು ಬೈಕಿದೆ, ಸಂಜೆ ಯಾವ ರೆಸ್ಟುರಾದಲ್ಲಿ ಬೇಕಾದರೂ ಕೂತು ತಿನ್ನಬಹುದಾದ ಬ್ಯಾಲನ್ಸಿದೆ,ಕೆಲಸವಿದೆ, ಯಾರು ನೋಡಿ ಕೇಳಿದರೂ ಉತ್ತರಿಸುವ ಧೈರ್ಯವಿದೆ," ಯಾಕೋ ನಿಂಗೆ ಯಾರೂ ಇಷ್ಟ ಆಗ್ತಿಲ್ಲ,ಹೋಗ್ಲಿ ನೀನೇ ಹುಡುಕ್ಕೋ" ಅಂತ ಹೇಳುವ ಅಮ್ಮ ಇದಾಳೆ.. ಆದ್ರೇನ್ ಮಾಡಲಿ" ಸಾಲುಗಳಾ ಇವು ಮನದ ಮಾತುಗಳಾ? :( :(ರಂಜನಾ ಹೆಗ್ಡೆhttps://www.blogger.com/profile/06628665037816177154noreply@blogger.com