tag:blogger.com,1999:blog-4515791944382207090.post2871342779666588989..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಅಶ್ರುತ ಗಾನ..ಸಿಂಧು sindhuhttp://www.blogger.com/profile/11363295766940671498noreply@blogger.comBlogger6125tag:blogger.com,1999:blog-4515791944382207090.post-18722050161127324992009-09-18T12:04:41.029+05:302009-09-18T12:04:41.029+05:30ಚಿಂದಕ್ಕಾ...
"ಹಾಗೆ ನೋಡಿದರೆ
ಅಂದುಕೊಂಡಿದ್ದಕ್ಕಿಂತ...ಚಿಂದಕ್ಕಾ...

"ಹಾಗೆ ನೋಡಿದರೆ
ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರೀತಿಸಿದ ಬದುಕಿಗೆ
ಬೇಸರ ಮಾಡಬಹುದೆ ಈಗ?"

ಹಬ್ಬಿ ಹಬ್ಬಿ ಹಂದರವಾದ ಚೆಂದದ ಸಾಲುಗಳಿಗೆಲ್ಲ ಆಧಾರಸ್ಥಂಬದಂಗಿರುವ ಈ ಸಾಲು ಮತ್ತಷ್ಟು ಇಷ್ಟವಾಯಿತು.
ನೀ ಬರೀತಿರು ಮತ್ತೆ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-4515791944382207090.post-9870942108667744492009-09-15T08:04:05.584+05:302009-09-15T08:04:05.584+05:30ಸಿಂಧು ಅವರೇ,
ಹೌದಲ್ವಾ..ಆ ರಾಗಕ್ಕೆ ಹೆಸರೇ ಇಲ್ಲಾ..
ಇನ್...ಸಿಂಧು ಅವರೇ,

ಹೌದಲ್ವಾ..ಆ ರಾಗಕ್ಕೆ ಹೆಸರೇ ಇಲ್ಲಾ..

ಇನ್ನೇನೋ ಬೇಕು ಬೇಕೆನ್ನುವುದು
ಸಾಥ್ ಕೊಡಲಾಗದ ಹೆಸರಿರದ ರಾಗ!

ಇಷ್ಟವಾಯ್ತು ನಿಮ್ಮ ಕವನ

-ಪಾತರಗಿತ್ತಿShivhttps://www.blogger.com/profile/00914167328185472713noreply@blogger.comtag:blogger.com,1999:blog-4515791944382207090.post-49285537640456130512009-09-09T22:02:14.640+05:302009-09-09T22:02:14.640+05:30ಸಿಂಧು, ನಿನ್ನ ಕವನಗಳಲ್ಲಿ ಜೀವನ ಚಿಂತನೆಯ ಗಾಢತೆಯಿರುತ್ತದೆ...ಸಿಂಧು, ನಿನ್ನ ಕವನಗಳಲ್ಲಿ ಜೀವನ ಚಿಂತನೆಯ ಗಾಢತೆಯಿರುತ್ತದೆ. ಇಲ್ಲೂ ಅದು ಹೊರತಾಗಿಲ್ಲ. ಆಳವಾದ ಚಿಂತನ, ಮಥನ ನಿನ್ನ ಕವನಗಳ ಜೀವಾಳ, ಶಕ್ತಿ. ಹೀಗೇ ಬರೀತಿರು.ಸುಪ್ತದೀಪ್ತಿhttps://www.blogger.com/profile/16730001861050989067noreply@blogger.comtag:blogger.com,1999:blog-4515791944382207090.post-82406533815241284142009-08-29T18:15:56.151+05:302009-08-29T18:15:56.151+05:30ಸಿಂಧು ಮೇಡಮ್,
ಕವಿತೆ ಚೆನ್ನಾಗಿದೆ. ಅನೇಕ ಒಳ ಅರ್ಥಗಳನ್ನು...ಸಿಂಧು ಮೇಡಮ್,

ಕವಿತೆ ಚೆನ್ನಾಗಿದೆ. ಅನೇಕ ಒಳ ಅರ್ಥಗಳನ್ನು ಕವನದ ಮೂಲಕ ಹೇಳೀದ್ದೀರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-4515791944382207090.post-69204762879127861692009-08-29T00:33:52.391+05:302009-08-29T00:33:52.391+05:30ಸಿಂಧು, ಶಿವು ಮೂಲಕ ನಿಮ್ಮ ಬ್ಲಾಗಿಗೆ ಇಣುಕಿದ್ದೇನೆ...ತುಂಬ...ಸಿಂಧು, ಶಿವು ಮೂಲಕ ನಿಮ್ಮ ಬ್ಲಾಗಿಗೆ ಇಣುಕಿದ್ದೇನೆ...ತುಂಬು ಆಳದ ಗಹನ ವಿಚಾರಗಳ ಕವಿತೆಗೆ ಅಭಿನಂದನೆಗಳು.
ನೀಲಿಗೆರೆಯ ಸುತ್ತಲ ಹಸಿರು ಪದರದ ಹಾದಿಯ ಸಂಜೀವಿನಿ...ನಭಕ್ಕೆ -ಭುವಿಯ ಚಾದರವೋ ಅಥವಾ ಹಸಿರು ಭುವಿಗೆ ನೀಲಿ ನಭದ ಆವರಣವೋ ತಿಳಿಯಲಿಲ್ಲ...ಹೇಗೆ ಇದರ ಪ್ರಯೋಗ..?? ತಿಳಿಸಿ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4515791944382207090.post-58321986593087937812009-08-28T20:24:33.605+05:302009-08-28T20:24:33.605+05:30ಯಾವ ದರಿ ನಮ್ಮ ಕಾಲುಗಳಿಗೆ ಸಿಗುವದೋ ಅದೇ ದಾರಿಗೇ ಕೃತಜ್ಞತೆ...ಯಾವ ದರಿ ನಮ್ಮ ಕಾಲುಗಳಿಗೆ ಸಿಗುವದೋ ಅದೇ ದಾರಿಗೇ ಕೃತಜ್ಞತೆಯನ್ನು ಅರ್ಪಿಸುವದು ಉಳಿದಿರುವ ಉಪಾಯ!sunaathhttps://www.blogger.com/profile/13386371953472087631noreply@blogger.com