tag:blogger.com,1999:blog-4515791944382207090.post2155329078554612016..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಕ್ಷಮಿಸು ಅನಘಾ...ಸಿಂಧು sindhuhttp://www.blogger.com/profile/11363295766940671498noreply@blogger.comBlogger8125tag:blogger.com,1999:blog-4515791944382207090.post-82605686919485020152007-12-04T12:07:00.000+05:302007-12-04T12:07:00.000+05:30ಸು,ಹೌದು - ಪಾಪವೆಂದರೇನೆಂದು ತಿಳಿಯದ್ದಕ್ಕೇ ಅದು ಪಾಪು..ಅವ...ಸು,
ಹೌದು - ಪಾಪವೆಂದರೇನೆಂದು ತಿಳಿಯದ್ದಕ್ಕೇ ಅದು ಪಾಪು..

ಅವಳು ಬರ್ತಾಳೆ ಅನ್ನುವ ನಿರೀಕ್ಷೆ ಅವಳಪ್ಪ ಅಮ್ಮನ ಬದುಕಿನ ಎಳೆ. ಹೌದು.

ಅನು,
ಯಾವುದು ಪೂರ್ಣ?
ಆ ಕತೆಯಲ್ಲಿರುವ ಭಾವವನ್ನ ಬಿಚ್ಚಿಡಬೇಕಿತ್ತು..ನಾನು ಬರೆದವಳು ಮತ್ತು ನೀವು ಪ್ರೀತಿಯಿಂದ ಓದಿದವರೆಲ್ಲ ಭಾವತಂತುವನ್ನ ಅದು ಮೀಟಿದ್ದರೆ ಕತೆ ಸಾರ್ಥಕ.

ರಾಜೇಶ್,ಸುಧನ್ವಾ
ಧನ್ಯವಾದ

ಟೀನಾ..
ನೀವು ಬರೆದಿದ್ದು ನಿಜ. ನಮ್ಮ ಕೃತಿಗಳಿಗೆ ನಾವೇ ಜವಾಬ್ದಾರಿ. ಆದರೆ ಅಂದುಕೊಂಡಂತೆ ನಡೆಯದಿರುವುದೆ ಬದುಕು. ಒಂದು ತೀವ್ರವಾಗಿ ಕಾಡಿದ ನೋವಿನೆಳೆಗೆ ನಾನು ಬಣ್ಣ ಬಣ್ಣದ ಫ್ರೇಮ್ ಕಟ್ಟಿದೆ. ಬಯಸಿ ಬಯಸಿ ಕಾದ ಬೆಳಕನ್ನ ಹೊರದಬ್ಬಿ ಬಾಗಿಲು ಹಾಕಿಕೊಳ್ಳಲೇಬೇಕಾದ ಅವಳಮ್ಮನ ನೋವು ಮಾತ್ರ ನಿಜ. ಉಳಿದೆಲ್ಲ ಕಾರಣಗಳಷ್ಟೆ.

ಜ್ಯೋತಿ,
ನಿಮ್ಮ ಒಳ್ಳೆಯತನಕ್ಕೆ ಮನಸೋತಿದ್ದೇನೆ.

ಸು-ಮನಸ್ವಿನೀ
ಹೌದು. ಆಳಸುಳಿಗಳ ಹರಿವಿನ ಜೀವನ..

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-37557446370148297412007-12-04T10:38:00.000+05:302007-12-04T10:38:00.000+05:30ತುಂಬ ಆಪ್ತವಾಗಿದೆ. ಮನಸ್ಸು ಭಾರ ಆಯ್ತು.ತುಂಬ ಆಪ್ತವಾಗಿದೆ. ಮನಸ್ಸು ಭಾರ ಆಯ್ತು.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-4515791944382207090.post-29571579083950936452007-11-27T03:13:00.000+05:302007-11-27T03:13:00.000+05:30ಎಲ್ಲ ನೋಟಗಳಾಚೆಗಿನ ನೋಟವೇ ಇದು, ನಿಜ. ಯಾರಿಗಾಗಿ ಅನಘ ಬರಬೇ...ಎಲ್ಲ ನೋಟಗಳಾಚೆಗಿನ ನೋಟವೇ ಇದು, ನಿಜ. ಯಾರಿಗಾಗಿ ಅನಘ ಬರಬೇಕಿತ್ತೋ, ಯಾರಿಗೆ ಬೇಡವಾಗಿತ್ತೋ, ಅಂತೂ ಬೇಕಾದವರಿಗೇ ಇಲ್ಲವಾದ ಪರಿ ಮಾತ್ರ ವಿಪರೀತ. ತಳಮಳದ ಹಾಸಿಗೆಯಲ್ಲಿ, ಸಂಕಟದ ಹೊದಿಕೆಯೊಳಗೆ ಮುರುಟಿದ ಅನಘಳ ಅಮ್ಮನಿಗೆ ಮತ್ತು ಅಪ್ಪನಿಗೆ ನನ್ನ ಹಾರೈಕೆಗಳು; ಕೃಷ್ಣ ಪಕ್ಷದ ಹಿಂದೆಯೇ ಶುಕ್ಲಪಕ್ಷ ಇದ್ದೇ ಇದೆ ಅನ್ನುವ ಭರವಸೆಯೂ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-4515791944382207090.post-36514441124674924702007-11-26T15:40:00.000+05:302007-11-26T15:40:00.000+05:30Dear Sindhu,It was extremely difficult to digest t...Dear Sindhu,
It was extremely difficult to digest the whole thing. I always have believed that our decisions are our responsibilities: once we make them, we stand up to them, never regretting once. I can never understand the pathos of unborn Anagha's mother..however, she will never cease to amaze me for her extreme qualities!
- Tina.Anonymousnoreply@blogger.comtag:blogger.com,1999:blog-4515791944382207090.post-66818076073625327762007-11-24T12:51:00.000+05:302007-11-24T12:51:00.000+05:30nice writup. keep it up.nice writup. keep it up.ಸುಧನ್ವಾ ದೇರಾಜೆ.https://www.blogger.com/profile/15134764429103656893noreply@blogger.comtag:blogger.com,1999:blog-4515791944382207090.post-72180749419417727232007-11-23T01:55:00.000+05:302007-11-23T01:55:00.000+05:30ಸೊಗಸಾದ ಬರಹ. ಲೇಖನದಲ್ಲಿರುವ ವಿಷಾದದ ಛಾಯೆ, ಓದಿದ ನಂತರ ಓದ...ಸೊಗಸಾದ ಬರಹ. ಲೇಖನದಲ್ಲಿರುವ ವಿಷಾದದ ಛಾಯೆ, ಓದಿದ ನಂತರ ಓದುಗನ ಮನಸಲ್ಲೂ ಸ್ವಲ್ಪ ಹೊತ್ತಾದರೂ ಮನೆ ಮಾಡಿ ಉಳಿಯುವಂತಿದೆ ನಿಮ್ಮ ಈ ಲೇಖನ. ಸುಶ್ರುತ ಬರೆದಂತೆ ಹೊಸ ಛಾಯೆ ಇದೆ ಈ ಲೇಖನದಲ್ಲಿ. 'ಅನಘಾ' ಹೆಸರಿನಷ್ಟೇ ಸುಂದರವಾಗಿದೆ ಬರೆದದ್ದು.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-4515791944382207090.post-44126483481104693472007-11-22T16:56:00.000+05:302007-11-22T16:56:00.000+05:30Sindhu this is too good.I liked the style in your ...Sindhu this is too good.
I liked the style in your writing. adre konege yaaru anaghalanna barade irohaage tadediddu annodu gottaglilla.apoorna anistu katheanuhttps://www.blogger.com/profile/02125748583113529221noreply@blogger.comtag:blogger.com,1999:blog-4515791944382207090.post-3962106091086833122007-11-21T13:41:00.000+05:302007-11-21T13:41:00.000+05:30ನಿಜ, ಪಾಪವೆಂದರೇನೆಂದೇ ತಿಳಿಯದ ಪಾಪು ಅದು: ಅನಘ..ಎಷ್ಟು ಹೊ...ನಿಜ, ಪಾಪವೆಂದರೇನೆಂದೇ ತಿಳಿಯದ ಪಾಪು ಅದು: ಅನಘ..

ಎಷ್ಟು ಹೊಸದಾಗಿ ಬರ್ದಿದೀ ಅಕ್ಕಾ: "ಕುಡಿಯಲು ಕಣ್ಣೀರಿತ್ತು, ತಿನ್ನಕ್ಕೆ ನಿರಾಶೆಯಿತ್ತು, ಮಲಗಲು ತಳಮಳದ ಹಾಸಿಗೆ, ಹೊದೆಯಲು ಸಂಕಟ..."

ನೀನು ಇಷ್ಟೊಂದುದೈನ್ಯತೆಯಿಂದ ಕ್ಷಮೆ ಯಾಚಿಸುತ್ತಿರುವಾಗ ಅನಘಾ ಕ್ಷಮಿಸದೇ ಇರ್ತಾಳಾ? ಅವಳು ಬಂದೇ ಬರ್ತಾಳೆ.. ಬಿಸಿ ಕಣ್ಣೀರಿಗೆ ತಂಪು ಗಾಳಿ ಸೋಕಿಸಿ ತಣ್ಣಗೆ ಮಾಡುವ ಮಂಜು ಹೊದ್ದ ಬೆಳದಿಂಗಳ ಕಿರಣವಾಗಿ.. ಬಂದೇ ಬರ್ತಾಳೆ.. ಯಾಕೇಂದ್ರೆ, ಕೃಷ್ಣಪಕ್ಷ ಮುಗಿದೇ ಮುಗಿಯತ್ತೆ..Sushrutha Dodderihttps://www.blogger.com/profile/02746636622217120028noreply@blogger.com