tag:blogger.com,1999:blog-4515791944382207090.post1973787731988409597..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಹೊಸ ಬಗೆಯ ಹೂವುಸಿಂಧು sindhuhttp://www.blogger.com/profile/11363295766940671498noreply@blogger.comBlogger6125tag:blogger.com,1999:blog-4515791944382207090.post-31147927254885957392007-03-30T14:29:00.000+05:302007-03-30T14:29:00.000+05:30ಎಲ್ಲರೂ ಹೂಗಳ ಹಿಂದೆ ಬಿದ್ದಿದ್ದಾರಲ್ಲ!!:)ಹೂಗಳೆಂದರೆ ಹೂವಾ...ಎಲ್ಲರೂ ಹೂಗಳ ಹಿಂದೆ ಬಿದ್ದಿದ್ದಾರಲ್ಲ!!:)

ಹೂಗಳೆಂದರೆ ಹೂವಾಡಗಿತ್ತಿ,
ಅವಳ ಮಕ್ಕಳ ಸ್ಕೂಲ್ ಫೀಸು,
ಸಂಜೆಹೊತ್ತಲಿ ರಸ್ತೆಯಂಚಲಿ ಬುಟ್ಟಿ ಬುಟ್ಟಿ ಕನಸು - ದೇವರಿಗೆ
ಮತ್ತು ಮನೆ ಬೆಳಗುವ ದೇವತೆಯರ ಮುಡಿಗೆ!

ಈ ಸಾಲುಗಳು ಹಿಡಿಸಿದವು.
ಅಪ್ಪ ಮತ್ತೆ ಮೊದಲಿನಂತಾಗಲಿ.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-4515791944382207090.post-77662649595637055792007-03-29T20:52:00.000+05:302007-03-29T20:52:00.000+05:30ಕೆಂದಾವರೆ*ಗೆಕೆಂದಾವರೆ*ಗೆಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-18327740113465392892007-03-29T20:29:00.000+05:302007-03-29T20:29:00.000+05:30ಮಹೇಶ್ ನನ್ನ ಬ್ಲಾಗಿಗೆ ಸ್ವಾಗತ, ಮೆಚ್ಚುಗೆಗೆ ಧನ್ಯವಾದಗಳು....ಮಹೇಶ್ ನನ್ನ ಬ್ಲಾಗಿಗೆ ಸ್ವಾಗತ, ಮೆಚ್ಚುಗೆಗೆ ಧನ್ಯವಾದಗಳು.

ಸಂದೀಪ್ ನಿಮ್ಮ ಕಣ್ಣೀರ ಬ್ಲಾಗ್ ಓದಿದೆ.. :)

ಸು: ಅದು ಆಡುಭಾಷೆಯ ಪ್ರಕಾರ ಹೂವು ಅಷ್ಟೆ.. ನಿಜ್ವಾಗ್ಲೂ ಅದನ್ನ ನೋಡಿ ನಂಗೆ ಕೈಕಾಲೆ ಆಡ್ಲಿಲ್ಲ.. :( ಕಮಲದ ಹೂವೆಂದು ಕರೆದು ಅಡಿಗರ ಕೆಂದಾವರೆ ಅಪಚಾರ ಮಾಡಲಾರೆ.. ;)

ಅಪ್ಪ ಈಗ ಆರಾಮು. ಕಣ್ಣು ಸರಿಹೋಗಿದೆ..ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-86134998039414686302007-03-29T10:37:00.000+05:302007-03-29T10:37:00.000+05:30ಕಣ್ಣ ಕೊಳದಲ್ಲಿ ಬಿಟ್ಟ ಹೂವಾದ್ದರಿಂದ ಅದನ್ನು 'ಕಮಲ'ವೆನ್ನಬ...ಕಣ್ಣ ಕೊಳದಲ್ಲಿ ಬಿಟ್ಟ ಹೂವಾದ್ದರಿಂದ ಅದನ್ನು 'ಕಮಲ'ವೆನ್ನಬಹುದೇ??! ಇನ್ನೂ ನಾನು ಹೂವು ನೀಡಿದ  ಹೊಸ ಆಹ್ಲಾದದಿಂದ ಹೊರ ಬಂದಿರಲಿಲ್ಲ; ಅಷ್ಟರೊಳಗೆ ಮತ್ತೊಮ್ಮೆ ಆಹ್ಲಾದ :)

ಅಂದಹಾಗೇ, ಈಗ ಹೆಂಗಿದ್ದ ಅಪ್ಪ? ಎಲ್ಲಾ ಸರಿಯಾಗಿ ಕಾಣ್ತು ತಾನೆ?Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-4515791944382207090.post-71562600357765583412007-03-29T08:20:00.000+05:302007-03-29T08:20:00.000+05:30(visit)(visit)Sandeepahttps://www.blogger.com/profile/01156968462151168925noreply@blogger.comtag:blogger.com,1999:blog-4515791944382207090.post-21093112389343799882007-03-29T01:19:00.000+05:302007-03-29T01:19:00.000+05:30a good narration... nice to read your blog...a good narration... nice to read your blog...Chevarhttps://www.blogger.com/profile/12119362877342017192noreply@blogger.com