tag:blogger.com,1999:blog-4515791944382207090.post1023862683301168146..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಈ ಹೊಸ್ತಿಲಲ್ಲೇ. . .ಸಿಂಧು sindhuhttp://www.blogger.com/profile/11363295766940671498noreply@blogger.comBlogger7125tag:blogger.com,1999:blog-4515791944382207090.post-44140544560050659742007-03-27T16:24:00.000+05:302007-03-27T16:24:00.000+05:30ಕವಿತೆಯನ್ನು ಮೆಚ್ಚಿಕೊಂಡ ಎಲ್ಲರಿಗೂ ವಂದನೆಗಳು.ಕವಿತೆಯನ್ನು ಮೆಚ್ಚಿಕೊಂಡ ಎಲ್ಲರಿಗೂ ವಂದನೆಗಳು.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-91985577074797167842007-03-27T16:23:00.000+05:302007-03-27T16:23:00.000+05:30ವಿದಾಯ ಒಂದು ವಿಷಾದಕರ ಅಧ್ಯಾಯ. ಮುಂದೆ ನೆನಪಿನ ನೇವರಿಕೆಯಲ್...ವಿದಾಯ ಒಂದು ವಿಷಾದಕರ ಅಧ್ಯಾಯ. ಮುಂದೆ ನೆನಪಿನ ನೇವರಿಕೆಯಲ್ಲಿ ಸಹನೀಯವಾದರೂ, ಆ ಕ್ಷಣದಲ್ಲಿ ಅದು ನೋವಿನ ಬುಗ್ಗೆ. ಹೌದು ಭಾವಜೀವಿಯವರ ಕೋಟ್ , ನಿಜ! "ನೆನಪು ಬೆಂಕಿಯಾದರೆ ಮುಂದಿನದು ಬೂದಿ
ತಂಪು ನೆರಳಾದರೆ ಮುಂದಿನದು ಹಾದಿ.." ತಂಪು ನೆರಳೇ ಎಲ್ಲರಿಗೂ ಸಿಗದಿದ್ದರೂ, ಉರಿಬೆಂಕಿಯ ಕಾವು ತಟ್ಟದಿರಲಿ ಎಂಬುದಷ್ಟೇ ಈ ಅಲ್ಪಳ ಆಶಯ.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-90223374167557520572007-03-27T15:03:00.000+05:302007-03-27T15:03:00.000+05:30ವಾವ್ ಅದ್ಭುತ!!ಒಮ್ಮೆಗೆ ಕಣ್ಣು ಮಂಜಾಗಿಸಿತು, ಆ ಕೊನೆಯ ಸಾಲ...ವಾವ್ ಅದ್ಭುತ!!
ಒಮ್ಮೆಗೆ ಕಣ್ಣು ಮಂಜಾಗಿಸಿತು, ಆ ಕೊನೆಯ ಸಾಲುಗಳು..!!
ನಿಜಕ್ಕೂ ಒಂದು ಪಂಚ್ ಇದೇರಿ!!
ವಿಷಾದದ ನೀರವತೆಯನ್ನು ಮನದ ಮೂಲೆಗಳಿಗೂ ಅಂಟಿಸಿ ಬಿಡುತ್ತದೆ ಈ ಸಾಲುಗಳು!!
ಇನ್ನಷ್ಟು ಈ ತರಹದ ನೆನವರಿಕೆಗಳನ್ನು ಒಗೆಯಿರಿ!!
ನೆನಪೆ ಕೆಲಸವೇ ಅಂತದ್ದು..
"ನೆನಪು ಬೆಂಕಿಯಾದರೆ ಮುಂದಿನದು ಬೂದಿ
ತಂಪು ನೆರಳಾದರೆ ಮುಂದಿನದು ಹಾದಿ.. "(ದಯಾನಂದ್, ಮಯೂರ ಮಾರ್ಚ್ ೨೦೦೭)
ಹಾದಿ ಅಥವ ಬೂದಿ ಎರಡಕ್ಕೂ ಕಾರಣವಾಗಬಲ್ಲದು!!ಭಾವಜೀವಿ...https://www.blogger.com/profile/04717159202437742733noreply@blogger.comtag:blogger.com,1999:blog-4515791944382207090.post-53008840011646805722007-03-21T15:38:00.000+05:302007-03-21T15:38:00.000+05:30'ಇನ್ನೇನಿಲ್ಲ, ಮನೆಯೊಳಬರುತ್ತಹೊಸ್ತಿಲೆಡವಿದೆ,ಎಲ್ಲ ನೆನಪಾಯ...'ಇನ್ನೇನಿಲ್ಲ, ಮನೆಯೊಳಬರುತ್ತ
ಹೊಸ್ತಿಲೆಡವಿದೆ,
ಎಲ್ಲ ನೆನಪಾಯಿತಷ್ಟೆ'

ಈ ಸಾಲು ತುಂಬ ಹಿಡಿಸ್ತು.VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-4515791944382207090.post-53611113877187277092007-03-16T23:18:00.000+05:302007-03-16T23:18:00.000+05:30ಸಿಂಧು, ಒಳ್ಳೆಯ ಕವನ. ನನ್ನ ಹಳೆಯ ಒಂದು ಕವನವನ್ನು ನೆನಪಿಸಿ...ಸಿಂಧು, ಒಳ್ಳೆಯ ಕವನ. ನನ್ನ ಹಳೆಯ ಒಂದು ಕವನವನ್ನು ನೆನಪಿಸಿತು, ಸಧ್ಯದಲ್ಲೇ ಅದನ್ನು ನನ್ನ ಪುಟದಲ್ಲಿ ಪ್ರಕಟಿಸುತ್ತೇನೆ, ನೋಡಿ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-4515791944382207090.post-62508056513394254652007-03-16T19:09:00.000+05:302007-03-16T19:09:00.000+05:30ಗಾಢವಾದ ನಿಟ್ಟುಸಿರು, Sree ಬರೆದ ಸಾಲು ಅರ್ಥ ಗರ್ಭಿತ.ಹಳೆಯ...ಗಾಢವಾದ ನಿಟ್ಟುಸಿರು, Sree ಬರೆದ ಸಾಲು ಅರ್ಥ ಗರ್ಭಿತ.

ಹಳೆಯ ನೆನಪುಗಳು ಕವನವಾದಾಗಿನ ಅನುಭವ ಭಿನ್ನ ಬಿಡಿ.
ಕಣ್ಣೀರು ಒರಸಿದವರು, ಬಾಳ ನದಿ ಬದುಕಲ್ಲಿ ಸೇರಿದ್ದು ಒಂದು ನಿಟ್ಟುಸಿರಾದರೆ, ರಂಗೋಲಿ ಅಳಿಸಿದ್ದು, ಬದುಕು ಕತ್ತಲಾಗಿದ್ದು ಮತ್ತೊಂದು ನಿಟ್ಟುಸಿರು.

ನನಗಂತೂ ಕವನ ತುಂಬಾ ಇಷ್ಟವಾಯಿತು. ಅಂದ ನಿಮ್ಮ ಕವನಗಳು ಪತ್ರಿಕಾ ಕಚೇರಿಗಳಿಗೆ ಹೋಗುವುದಿಲ್ಲವೇರಾಧಾಕೃಷ್ಣ ಆನೆಗುಂಡಿ.https://www.blogger.com/profile/00035901086134833201noreply@blogger.comtag:blogger.com,1999:blog-4515791944382207090.post-61534751763005296232007-03-16T14:12:00.000+05:302007-03-16T14:12:00.000+05:30ಸರಳವಾಗಿ ಓದಿಸಿಕೊಂಡು ಹೋಗುತ್ತಾ ಎಲ್ಲೋ ಒಂದು ಗಾಢವಾದ ನಿಟ್...ಸರಳವಾಗಿ ಓದಿಸಿಕೊಂಡು ಹೋಗುತ್ತಾ ಎಲ್ಲೋ ಒಂದು ಗಾಢವಾದ ನಿಟ್ಟುಸಿರನ್ನೂ ಬಚ್ಚಿಟ್ಟುಕೊಂಡಿದೆ! ಒಳ್ಳೇ ಕವನ ರೀ, ಇನ್ನೂ ಎಷ್ಟೂ ಹೀಗೇ ಬುತ್ತಿ ಕಟ್ಟಿಟ್ಟುಕೊಂಡಿದೀರಿ ಹಳೆಯ ನೆನಪಿನನೇವರಿಕೆಗಳನ್ನ?!:)Sreehttps://www.blogger.com/profile/17769955193753066109noreply@blogger.com